ಕೇರಳಿಗನ ನೆಮ್ಮದಿ ಕಸಿದ ಸೇಕ್ರೆಡ್ ಗೇಮ್ಸ್
Team Udayavani, Aug 21, 2019, 5:50 AM IST
ನವದೆಹಲಿ: ನೆಟ್ಫ್ಲಿಕ್ಸ್‌ನಲ್ಲಿ ಆರಂಭವಾಗಿರುವ ‘ಸೇಕ್ರೆಡ್ ಗೇಮ್ಸ್ -2’ ವೆಬ್ ಸರಣಿಯ ತಯಾರಕರು ಮಾಡಿರುವ ಎಡವಟ್ಟಿನಿಂದಾಗಿ, ಶಾರ್ಜಾದಲ್ಲಿರುವ ಕೇರಳದ ಕುಞ್ಞಬ್ದುಲ್ಲಾ (37) ಎಂಬವರಿಗೆ ಭಾರತ, ಪಾಕಿಸ್ತಾನ, ನೇಪಾಳ, ಯುಎಇ ಹಾಗೂ ಇನ್ನಿತರ ದೇಶಗಳಿಂದ ವಿಪರೀತ ಫೋನ್ ಕರೆಗಳು ಬರಲಾರಂಭಿಸಿದ್ದು, ಇದರಿಂದ ಸರಣಿಯ ಬಗ್ಗೆ ಅರಿವೇ ಇಲ್ಲದ ಕುಞ್ಞಬ್ದುಲ್ಲಾ ಅವರ ನೆಮ್ಮದಿಯೇ ಹಾಳಾಗುವಂತಾಗಿದೆ.
ಆ.15ರಂದು ನೆಟ್ಫ್ಲಿಕ್ಸ್‌ನಲ್ಲಿ ಭೂಗತ ಲೋಕದ ಕಥಾವಸ್ತುವಿರುವ ‘ಸೇಕ್ರೆಡ್ ಗೇಮ್ಸ್ -2’ ಪ್ರಸಾರ ಆರಂಭವಾಗಿದೆ. ಮೊದಲ ಸಂಚಿಕೆಯಲ್ಲಿ ಗ್ಯಾಂಗ್‌ಸ್ಟರ್ ಒಬ್ಬನ ಮೊಬೈಲ್ ನಂಬರನ್ನು ತೋರಿಸಲಾಗಿತ್ತು. ಆ ಸಂಖ್ಯೆಯು ನಿಜವಾಗಿ ಕುಞ್ಞಬ್ದುಲ್ಲಾ ಅವರದ್ದು. ಹಾಗಾಗಿ, ಅವರಿಗೆ ಕರೆಗಳು ಅವ್ಯಾಹತವಾಗಿ ಬರುತ್ತಿವೆಯಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್ 2.0? ಇದರ ವೈಶಿಷ್ಟ್ಯವೇನು?
Essar Group: ಎಸ್ಸಾರ್ ಗ್ರೂಪ್ ನ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ
Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Pani movie: ಕನ್ನಡದಲ್ಲಿ ಜೋಜು ಜಾರ್ಜ್ ಪಣಿ
Dasarahalli Kannada Movie: ದಾಸರಹಳ್ಳಿಯಲ್ಲಿ ಧರ್ಮ ಸಂಘರ್ಷ
Sagara: ಕಾಶಿಯಾತ್ರೆಯ ಪ್ಯಾಕೇಜ್ ರೂವಾರಿ ಇನ್ನಿಲ್ಲ; ಮನೆ ಮಾಡಿನಿಂದ ಬಿದ್ದು ಸಾವು
PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್ 2.0? ಇದರ ವೈಶಿಷ್ಟ್ಯವೇನು?
Bangla:ಬಂಧನಕ್ಕೊಳಗಾದ ಇಸ್ಕಾನ್ ನ ಕೃಷ್ಣದಾಸ್ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.