ದಾವೂದ್ ಆಸ್ತಿ 3.51 ಕೋಟಿಗೆ ಹರಾಜು
Team Udayavani, Aug 11, 2018, 7:37 AM IST
ಮುಂಬಯಿ: ತಲೆಮರೆಸಿಕೊಂಡಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಸೇರಿದ ಆಸ್ತಿಯನ್ನು ಮುಂಬಯಿ ಮೂಲದ ಟ್ರಸ್ಟ್ವೊಂದು ಗುರುವಾರ ನಡೆದ ಹರಾಜಿನಲ್ಲಿ 3.51 ಕೋಟಿ ರೂ. ನೀಡಿ ಖರೀದಿಸಿದೆ. ದಾವೂದ್ ಆಸ್ತಿಯಾದ ನಾಲ್ಕು ಅಂತಸ್ತಿನ ಕಟ್ಟಡ “ಮಸುಲ್ಲಾ’ ದಕ್ಷಿಣ ಮುಂಬಯಿಯ ಬೆಂಡಿ ಬಜಾರ್ನಲ್ಲಿ ಇತ್ತು. ಕೇಂದ್ರ ಹಣಕಾಸು ಸಚಿವಾಲಯ, ಕಳ್ಳ ಸಾಗಾಣಿಕೆ, ವಿದೇಶಿ ವಿನಿಮಯ ದುರುಪಯೋಗ ಕಾಯ್ದೆ ಅಡಿ ಇದನ್ನು ಹರಾಜಿಗೆ ಇರಿಸಿತ್ತು. ದ ಸೈಫೀ ಬುರ್ಹಾನಿ ಅಪ್ಲಿಫ್ಟ್ಮೆಂಟ್ ಟ್ರಸ್ಟ್ (ಎಸ್ಬಿಯುಟಿ) ಹೆಚ್ಚು ಮೊತ್ತ ಬಿಡ್ ಮಾಡಿ ಈ ಆಸ್ತಿಯನ್ನು ಕೊಂಡುಕೊಂಡಿದೆ.
ಇ-ಬಿಡ್ಡಿಂಗ್ನಲ್ಲಿ ಎಸ್ಬಿಯುಟಿ 3.43 ಕೋಟಿ ಬಿಡ್ ಮಾಡಿ, ಕಡೆಗೆ 3.51 ಕೋಟಿ ರೂ. ನೀಡಿ ಹರಾಜು ಗೆದ್ದಿದೆ. ನಮ್ಮ ಬೆಂಡಿ ಬಜಾರ್ ಯೋಜನೆಯಡಿ ಕಟ್ಟಡವನ್ನು ಮರುನಿರ್ಮಾಣ ಮಾಡುತ್ತೇವೆ ಎಂದು ಎಸ್ಯುಬಿಟಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MahaKumbh 2025: ಕುಂಭಮೇಳದಲ್ಲಿ ಬೆಂಕಿ ನಂದಿಸಲು ರೊಬೋಟ್!
Bangladesh: ಹಿಂದೂಗಳ ರಕ್ಷಣೆಗೆ ಮುಂದಾಗಿ: ಬಾಂಗ್ಲಾಕ್ಕೆ ಕೇಂದ್ರ ಸರ್ಕಾರ ಮನವಿ
Parliament: ಎರಡೂ ಸದನಗಳಲ್ಲಿ ಸಂವಿಧಾನದ ಬಗ್ಗೆ ಚರ್ಚೆಗೆ ವಿಪಕ್ಷ ನಾಯಕರ ಪತ್ರ
Andhra Pradesh: ಅದಾನಿ ಗ್ರೂಪ್ ಜತೆಗಿನ ಒಪ್ಪಂದ ರದ್ದತಿಗೆ ಆಂಧ್ರಪ್ರದೇಶ ಚಿಂತನೆ?
EVM ರದ್ದು ಆಗ್ರಹಿಸಿ ಜೋಡೋ ಮಾದರಿ ಯಾತ್ರೆ: ಎಐಸಿಸಿ ಅಧ್ಯಕ್ಷ ಖರ್ಗೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.