Satellite Launch Proba-3: ಇಂದು ಐರೋಪ್ಯ ಒಕ್ಕೂಟದ ಪ್ರೋಬಾ ಉಪಗ್ರಹ ನಭಕ್ಕೆ
ಎರಡು ದಶಕ ಬಳಿಕ ಇಸ್ರೋದಿಂದ ಉಡಾವಣೆ, ಇದರಿಂದ ಸೂರ್ಯನ ಕೊರೊನಾ ಭಾಗದ ಅಧ್ಯಯನ
Team Udayavani, Dec 4, 2024, 4:08 AM IST
ಹೊಸದಿಲ್ಲಿ: ಸೂರ್ಯನ ಕೋರೋನಾ ಭಾಗದ ಅಧ್ಯಯನಕ್ಕಾಗಿ ಐರೋಪ್ಯ ಒಕ್ಕೂಟ ಉಡಾವಣೆ ಮಾಡುತ್ತಿರುವ “ಪ್ರೋಬಾ-3′ ಉಪಗ್ರಹವನ್ನು ಬುಧವಾರ ಇಸ್ರೋ ಉಡಾವಣೆ ಮಾಡಲಿದೆ.
ಅದಕ್ಕಾಗಿ ಮಂಗಳವಾರದಿಂದ ಕೌಂಟ್‌ಡೌನ್ ಶುರುವಾಗಿದೆ. ಗಮನಾರ್ಹ ಅಂಶವೆಂದರೆ 23 ವರ್ಷಗಳ ಬಳಿಕ ಮತ್ತೂಮ್ಮೆ ಉಪಗ್ರಹ ಉಡಾವಣೆಗೆ ಐರೋಪ್ಯ ಒಕ್ಕೂಟ ಭಾರತದ ಇಸ್ರೋದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಪಿಎಸ್‌ಎಲ್‌ವಿ ರಾಕೆಟ್ ಬಳಕೆ ಮಾಡಿ ಈ ಉಪಗ್ರಹವನ್ನು ಬುಧವಾರ ಸಾಯಂಕಾಲ 4.06ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣೆ ಮಾಡಲಾಗುತ್ತದೆ.
550 ಕೆ.ಜಿ. ತೂಕವಿರುವ ಈ ಉಪಗ್ರಹವನ್ನು ಅಂಡಾಕಾರದ ಕಕ್ಷೆಯಲ್ಲಿ ಸ್ಥಾಪನೆ ಮಾಡಲಾಗುತ್ತದೆ. ಒಂದೇ ಉಪಗ್ರಹವಾಗಿ ಇದನ್ನು ಉಡಾವಣೆ ಮಾಡಿದರೂ ಸಹ ಬಾಹ್ಯಾಕಾಶದಲ್ಲಿ ಇದು 2 ಉಪಗ್ರಹವಾಗಿ ಭಾಗವಾಗಿ, ಒಂದು ಉಪಗ್ರಹದ ಎದುರು ಮತ್ತೂಂದು ಬಂದು ಗ್ರಹಣವನ್ನು ಸೃಷ್ಟಿಸಿ, ಸೂರ್ಯ ಕೊರೋನಾ ಭಾಗವನ್ನು ಇದು ಅಧ್ಯಯನ ಮಾಡಲಿದೆ ಎಂದು ಐರೋಪ್ಯ ಸ್ಪೇಸ್ ಏಜೆನ್ಸಿàಸ್‌ನ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mahayuti Claim: ಮಹಾರಾಷ್ಟ್ರಕ್ಕಾಗಿ ನಾವು ಮೂವರು ಒಟ್ಟಾಗಿ ಕೆಲಸ ಮಾಡುತ್ತೇವೆ: ಫಡ್ನವೀಸ್
Panaji: ಸಂತ ಫ್ರಾನ್ಸಿಸ್ ಜೇವಿಯರ್ ಹಬ್ಬ ಆಚರಣೆ
Tragedy: ವಾಕಿಂಗ್ ಮುಗಿಸಿ ಬರುವಷ್ಟರಲ್ಲಿ ತಂದೆ, ತಾಯಿ, ಸಹೋದರಿಯ ಬರ್ಬರ ಹತ್ಯೆ
Bengal; 104 ವರ್ಷದ ವೃದ್ಧನಿಗೆ ಕೊನೆಗೂ ಜೈಲು ವಾಸದಿಂದ ಮುಕ್ತಿ!!
Mahayuti; ಮತ್ತೊಮ್ಮೆ ಮಹಾ ಸಿಎಂ ಆಗಿ ದೇವೇಂದ್ರ ಫಡ್ನವಿಸ್ ಆಯ್ಕೆ
MUST WATCH
ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.