ಎಸ್ಬಿಐ ಕನಿಷ್ಠ ಬ್ಯಾಲೆನ್ಸ್: ಏ.24ರವರೆಗೆ ದಂಡವಿಲ್ಲ
Team Udayavani, Apr 7, 2017, 3:45 AM IST
ಮುಂಬೈ: ಕನಿಷ್ಠ ಬ್ಯಾಲೆನ್ಸ್ ನಿಯಮದ ಅಡಿಯಲ್ಲಿ ಏ.24ರವರೆಗೆ ಯಾವುದೇ ಗ್ರಾಹಕರಿಗೆ ದಂಡ ವಿಧಿಸುವುದಿಲ್ಲ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ ತಿಳಿಸಿದೆ.
ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಸೇರಿದಂತೆ ಪ್ರಸ್ತುತ ಎಸ್ಬಿಐನಲ್ಲಿ ವಿಲೀನಗೊಂಡಿರುವ ಐದು ಅಧೀನ ಬ್ಯಾಂಕ್ಗಳ ಮಾಹಿತಿಯನ್ನು ಎಸ್ಬಿಐ ವ್ಯವಸ್ಥೆಯಲ್ಲಿ ವಿಲೀನಗೊಳಿಸುವ ಕಾರ್ಯ ಏ.24ರವರೆಗೆ ನಡೆಯಲಿದೆ, ಅದುವರೆಗೂ ಗ್ರಾಹಕರು ದಂಡದ ಬಗ್ಗೆ ಭಯ ಪಡುವಂತಿಲ್ಲ ಎಂದು ಎಸ್ಬಿಐ ವಕ್ತಾರರೊಬ್ಬರು ಮಾಹಿತಿ ನೀಡಿದ್ದಾರೆ.
“ಎಲ್ಲ ಕಾರ್ಯವಿಧಾನಗಳನ್ನು ಒಂದೇ ವೇದಿಕೆ ಅಡಿಯಲ್ಲಿ ತರುವ ಕಾರ್ಯ ಮೊದಲು ಪೂರ್ಣಗೊಳ್ಳಬೇಕಿದೆ. ನಂತರವಷ್ಟೇ ಹೊಸ ಶುಲ್ಕ ನೀತಿ ಅನ್ವಯವಾಗಲಿದೆ,” ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court: ಆರೋಪಿ, ಅಪರಾಧಿ ಮನೆಯನ್ನು ಏಕಾಏಕಿ ನೆಲಸಮ ಮಾಡುವಂತಿಲ್ಲ: ಸುಪ್ರೀಂ ತೀರ್ಪು
Ayodhya; ಖಲಿಸ್ಥಾನ್ ನಾಯಕನಿಂದ ಬೆದರಿಕೆ: ರಾಮ ಮಂದಿರದ ಭದ್ರತೆ ಇನ್ನಷ್ಟು ಹೆಚ್ಚಳ
By-election: ರಾಹುಲ್ ತೊರೆದ ವಯನಾಡಲ್ಲಿ ಪ್ರಿಯಾಂಕಾ ಗಾಂಧಿ ಗೆಲ್ಲುತ್ತಾರಾ?
Maharashtra: ಕಾಂಗ್ರೆಸ್ ಅಭ್ಯರ್ಥಿ ಕಚೇರಿಗೆ ಹೋಗಿ ಮುಖಂಡರಿಗೆ ಸಿಎಂ ಏಕನಾಥ ಶಿಂಧೆ ತರಾಟೆ!
Sivakasi: 60 ರೂ. ಕದ್ದು ಓಡಿ ಹೋಗಿದ್ದ ಆರೋಪಿ 27 ವರ್ಷ ಬಳಿಕ ಸೆರೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.