ಕನಿಷ್ಠ ನಿಧಿ ಸಾಲ ಬಡ್ಡಿ ದರ ಕಡಿತಗೊಳಿಸಿದ ಎಸ್‌ಬಿಐ
Team Udayavani, Mar 11, 2020, 5:41 PM IST
ಮುಂಬಯಿ: ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಎಸ್‌ಬಿಐ ಕನಿಷ್ಠ ನಿಧಿ ಮೇಲಿನ ಸಾಲದ ಬಡ್ಡಿ ದರ (ಎಂಸಿಎಲ್‌ಆರ್)ವನ್ನು ಕಡಿತ ಘೋಷಿಸಿದೆ.
15 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತವಾಗಲಿದ್ದು, ಇದೇ ಮಾರ್ಚ್ 10ರಿಂದ ಇದು ಅನ್ವಯವಾಗಲಿದೆ. ಇದಕ್ಕೂ ಮೊದಲು ಎಸ್‌ಬಿಐ 7.85 ರಷ್ಟಿದ್ದ ಎಂಸಿಎಲ್‌ಆರ್ ಅನ್ನು 7.75ಕ್ಕೆ ಅಂದರೆ 10 ಮೂಲ ಅಂಶಗಳಷ್ಟು ಇಳಿಕೆ ಮಾಡಿತ್ತು. ಪ್ರಸಕ್ತ ಹಣಕಾಸು ವರ್ಷದಲ್ಲಿ ಸುಮಾರು 10 ಬಾರಿ ಎಂಸಿಎಲ್‌ಆರ್ ಕಡಿತ ಮಾಡಲಾಗಿದೆ.ಸೋಮವಾರ ಯೂನಿಯನ್ ಬ್ಯಾಂಕ್ ಎಂಸಿಎಲ್‌ಆರ್ ನಲ್ಲಿ 10ರಷ್ಟು ಮೂಲದರ ಕಡಿತ ಮಾಡಿ ಆದೇಶ ಹೊರಡಿಸಿತ್ತು. ಇದರ ಬೆನ್ನಲ್ಲೇ ಎಸ್‌ಬಿಐ ಈ ನಿರ್ಧಾರ ಪ್ರಕಟಿಸಿದೆ.
ಬ್ಯಾಂಕ್ ಗ್ರಾಹಕರ ಮೇಲೆ ಸಾಲದ ಮೇರೆ ವಿಧಿಸಬಹುದಾದ ಅತ್ಯಂತ ಕಡಿಮೆ ಬಡ್ಡಿ ದರವನ್ನು ಎಂಸಿಎಲ್‌ಆರ್ ಎಂದು ಕರೆಯಲಾಗುತ್ತಿದ್ದು, ಆರ್‌ಬಿಐಯ ಅವಕಾಶವಿಲ್ಲದೆ ಇದಕ್ಕಿಂತ ಕಡಿಮೆ ಬಡ್ಡಿದರವನ್ನು ಬ್ಯಾಂಕ್ ವಿಧಿಸುವಂತಿಲ್ಲ. ಬ್ಯಾಂಕ್ ಸ್ವಂತ ವೆಚ್ಚದ ನಿಧಿಯನ್ನು ಆಧರಿಸಿ ಎಂಸಿಎಲ್‌ಆರ್ ನಿಗದಿಪಡಿಸಲಾಗುತ್ತದೆ. ಗ್ರಾಹಕರ ಈಗಿನ ಗೃಹಸಾಲ ಎಸ್‌ಬಿಐಯ ಎಂಸಿಎಲ್‌ಆರ್ ದರದ ಜತೆ ಜೋಡಣೆಯಾಗಿದ್ದರೆ ಇಂದಿನ ಇಳಿಕೆಯಿಂದಾಗಿ ಗ್ರಾಹಕರ ಇಎಂಐ ದರ ತಕ್ಷಣವೇ ಇಳಿಕೆ ಆಗುವುದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Critical: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆರೋಗ್ಯದಲ್ಲಿ ಏರುಪೇರು; ಏಮ್ಸ್‌ಗೆ ದಾಖಲು
RSS: ಮೋಹನ್ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್ ಪತ್ರಿಕೆ ಆಕ್ಷೇಪ
Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್ ಮಾತು
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.