ಎಟಿಎಂನಿಂದ ಹಣ ಡ್ರಾಕ್ಕೆ ಎಸ್ಬಿಐ ಇ-ವಾಲೆಟ್!
Team Udayavani, May 12, 2017, 1:21 AM IST
ಮುಂಬಯಿ: ಎಟಿಎಂನಿಂದ ಹಣ ತೆಗೆಯಲು ಇನ್ನು ಮುಂದೆ ಕಾರ್ಡ್ ಇರಬೇಕು ಎಂದೇನಿಲ್ಲ. ಮೊಬೈಲ್ ವಾಲೆಟ್ ಇದ್ರೆ ಸಾಕು. ಇಂತಹ ಸೌಲಭ್ಯವನ್ನು ಎಸ್ಬಿಐ ಪರಿಚಯಿಸಿದೆ. ಆದರೆ ಇದಕ್ಕೆ ಪ್ರತಿ ಬಾರಿ 25 ರೂಪಾಯಿ ಶುಲ್ಕ ಕೊಡಬೇಕು. ಇನ್ನು ಮಾಮೂಲಿಯಂತೆ ಎಟಿಎಂನಲ್ಲಿ ಹಣ ತೆಗೆದರೆ ಸೇವಾ ಶುಲ್ಕವನ್ನು 25 ರೂ.ಗಿಂತ ಹೆಚ್ಚು ಮಾಡಲಾಗಿದೆ ಎಂಬ ಮಾಧ್ಯಮ ವರದಿಯನ್ನು ಬ್ಯಾಂಕ್ ತಳ್ಳಿಹಾಕಿದೆ. ಸಾಮಾನ್ಯ ಉಳಿತಾಯ ಖಾತೆದಾರರು ಮಾಡುವ ವಿತ್ಡ್ರಾಕ್ಕೆ ಎಟಿಎಂ ಶುಲ್ಕದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಬ್ಯಾಂಕಿನ ಹಿರಿಯ ಅಧಿಕಾರಿ ರಜನೀಶ್ ಕುಮಾರ್ ಹೇಳಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.