ಶೇ.50 ವಿವಿಪ್ಯಾಟ್ ಸ್ಲಿಪ್ ಪರಿಶೀಲನೆ ಮೇಲ್ಮನವಿ: ಮುಂದಿನ ವಾರ ಸುಪ್ರೀಂ ವಿಚಾರಣೆ
Team Udayavani, May 3, 2019, 12:12 PM IST
ಹೊಸದಿಲ್ಲಿ : ವಿದ್ಯುನ್ಮಾನ ಮತ ಯಂತ್ರಗಳು ಬಳಸಿರುವ ವಿವಿಪ್ಯಾಟ್ ಸ್ಲಿಪ್ಗ್ಳ ಕನಿಷ್ಠ ಶೇ.50ರಷ್ಟನ್ನು ಪರಿಶೀಲಿಸಬೇಕೆಂದು ಆಗ್ರಹಿಸಿರುವ 21 ವಿರೋಧ ಪಕ್ಷಗಳ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಮುಂದಿನ ವಾರ ವಿಚಾರಣೆಗೆ ಎತ್ತಿಕೊಳ್ಳಲಿದೆ.
ಸುಪ್ರೀಂ ಕೋರ್ಟ್ನ ಮುಂದೆ ಈ ಬೇಡಿಕೆಯನ್ನು ಇಟ್ಟಿರುವ 21 ವಿರೋಧ ಪಕ್ಷಗಳಲ್ಲಿ ಕಾಂಗ್ರೆಸ್, ಟಿಡಿಪಿ, ಎನ್ಸಿಪಿ, ಟಿಎಂಸಿ, ಡಿಎಂಕೆ, ಆಪ್, ಸಿಪಿಐ-ಎಂ, ಸಿಪಿಐ ಪಕ್ಷಗಳು ಪ್ರಮುಖವಾಗಿವೆ.
ಕಳೆದ ಎ.8ರಂದು ಸುಪ್ರೀಂ ಕೋರ್ಟ್, ಪ್ರತೀ ಒಂದು ಕ್ಷೇತ್ರದ ಒಂದು ಇವಿಎಂ ಬದಲು ಕ್ರಮರಹಿತ ಆಯ್ಕೆಯಲ್ಲಿ ಐದು ಇವಿಎಂ ಗಳನ್ನು ಆಯ್ಕೆ ಮಾಡುವಂತೆ ಸೂಚಿಸಿತ್ತು. ಚುನಾವಣಾ ಪ್ರಕ್ರಿಯೆಯಲ್ಲಿ ಅತ್ಯುನ್ನತ ಮಟ್ಟದ ನಿಖರತೆ ಮತ್ತು ತೃಪ್ತಿಯನ್ನು ಕಾಪಿಡುವ ಸಲುವಾಗಿ ತಾನು ಇದನ್ನುಸೂಚಿಸಿರುವುದಾಗಿ ಹೇಳಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Supreme Court: ದಿಲ್ಲಿಯ 113 ಚೆಕ್ಪೋಸ್ಟ್ನಲ್ಲಿ ಪೊಲೀಸರನ್ನು ನೇಮಿಸಿ
Delhi Elections: ಆಪ್ನಿಂದ 7 ಉಚಿತ ಯೋಜನೆ ಘೋಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.