PM ವಿರುದ್ಧ ‘ಚೇಳು ಹೇಳಿಕೆ’ ವಿವಾದ: ತರೂರ್ ಸುಪ್ರೀಂ ಮೊರೆ
Team Udayavani, Sep 10, 2024, 6:10 AM IST
ಹೊಸದಿಲ್ಲಿ: ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಬೇಕು ಎಂದು ಶಶಿ ತರೂರ್ ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದ್ದಾರೆ. ಪ್ರಕರಣ ಸಂಬಂಧ ದಿಲ್ಲಿ ಹೈಕೋರ್ಟ್ನಲ್ಲಿ ಇಂದು(ಮಂಗಳವಾರ) ಶಶಿ ತರೂರ್ ವಿಚಾರಣೆಗೆ ಹಾಜರಾಗಬೇಕಿದೆ.
ಪ್ರಧಾನಿ ಮೋದಿಯನ್ನು ಗುರಿಯಾಗಿಸಿ “ಶಿವಲಿಂಗದ ಮೇಲಿನ ಚೇಳು’ ಎಂದು ಹೇಳಿಕೆ ನೀಡಿದ್ದ ಶಶಿ ತರೂರ್ ವಿರುದ್ಧ ಮಾನಹಾನಿ ಪ್ರಕರಣವೊಂದು ದಾಖಲಾಗಿತ್ತು. ಈ ಪ್ರಕರಣವನ್ನು ರದ್ದುಗೊಳಿಸಲು ದಿಲ್ಲಿ ಹೈಕೋರ್ಟ್ ನಿರಾಕರಿಸಿದ್ದನ್ನು ಪ್ರಶ್ನಿಸಿ ಶಶಿ ತರೂರ್ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಮನವಿಗೆ ಪ್ರತಿಕ್ರಿಯಿಸಿದ ಸಿಜೆಐ ಚಂದ್ರಚೂಡ್ ಅವರಿದ್ದ ಪೀಠ “ಇಮೇಲ್ ಮಾಡಿ. ನಾವು ಅರ್ಜಿ ಪರಿಶೀಲಿಸುತ್ತೇವೆ’ ಎಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi Election: ಚುನಾವಣೆಗೂ ಮೊದಲೇ ಕೇಜ್ರಿವಾಲ್ಗೆ ಆಘಾತ; ಆಪ್ ತೊರೆದ 7 ಶಾಸಕರು!
Poor Thing ; ಸೋನಿಯಾ ಗಾಂಧಿ ಹೇಳಿಕೆ ವಿರುದ್ಧ ಪ್ರಧಾನಿ ಮೋದಿ, ಬಿಜೆಪಿ ಕಿಡಿ
Chennai: ಹೆದ್ದಾರಿ ಕಾಮಗಾರಿ ವೇಳೆ ಸಿಲಿಂಡರ್ ಸ್ಫೋಟ; ಮಿನಿ ಟ್ರಕ್ ಛಿದ್ರ-ಛಿದ್ರ!
Mixing ash: ಕುಂಭ ಮೇಳದಲ್ಲಿ ಭಕ್ತರಿಗೆ ತಯಾರಿಸಲಾಗುತ್ತಿದ್ದ ಅಡುಗೆಗೆ ಬೂದಿ ಎರಚಿದ ಪೊಲೀಸ್
Hunger strike: ಇಂದಿನಿಂದ ಸಂಸದ ಇಂಜಿನಿಯರ್ ರಶೀದ್ ಜೈಲಿನಲ್ಲೇ ಉಪವಾಸ ಸತ್ಯಾಗ್ರಹ
MUST WATCH
ಹೊಸ ಸೇರ್ಪಡೆ
Ballari: ಮಕ್ಕಳ ತಜ್ಞ ವೈದ್ಯ ಅಪಹರಣ ಪ್ರಕರಣ: ಎ1 ಆರೋಪಿಯನ್ನೂ ಬಂಧಿಸಿದ ಪೊಲೀಸರು
BJP; ಘೋಷಣೆಯಾಗಿರುವ ಜಿಲ್ಲಾಧ್ಯಕ್ಷರ ಬದಲಾವಣೆ ಇಲ್ಲ: ವಿಜಯೇಂದ್ರ
Delhi Election: ಚುನಾವಣೆಗೂ ಮೊದಲೇ ಕೇಜ್ರಿವಾಲ್ಗೆ ಆಘಾತ; ಆಪ್ ತೊರೆದ 7 ಶಾಸಕರು!
Micro Finance; ಕಂಪನಿಗಳಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಖಡಕ್ ಎಚ್ಚರಿಕೆ
Maha Kumbh; ಪ್ರಯಾಗ್ ರಾಜ್ ನಲ್ಲಿ ಯಾತ್ರಿಕರಿಗೆ ಈಗ ನಡೆಯುವುದೇ ಸವಾಲು..!!