ಇನ್ಫಿ, ವಿಪ್ರೋ ಉದ್ಯೋಗಿಗಳಿಗೆ ಸೆಬಿ ನಿರ್ಬಂಧ
Team Udayavani, Sep 29, 2021, 11:00 PM IST
ನವದೆಹಲಿ: ದೇಶದ ಪ್ರಮುಖ ಐ.ಟಿ.ಕಂಪನಿಗಳಾದ ಇನ್ಫೋಸಿಸ್ ಹಾಗೂ ವಿಪ್ರೋದ ಉದ್ಯೋಗಿಗಳಿಬ್ಬರು, ತಾವು ಕೆಲಸ ಮಾಡುತ್ತಿರುವ ಕಂಪನಿಗಳ ಷೇರುಗಳ ಮಾರಾಟ, ಖರೀದಿ ಮಾಡುವುದನ್ನು “ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್ಚೇಂಜಸ್ ಬೋರ್ಡ್ ಆಫ್ ಇಂಡಿಯಾ’ (ಸೆಬಿ) ನಿರ್ಬಂಧಿಸಿದೆ.
ರಮಿತ್ ಚೌಧರಿ ಮತ್ತು ಕೆಯೂರ್ ಮಣಿಯಾರ್ ಎಂಬುವರ ವಿರುದ್ಧ ಆಂತರಿಕ ವ್ಯವಹಾರ ನಡೆಸುತ್ತಿದ್ದಾರೆಂಬುದಾಗಿ ದೂರು ದಾಖಲಾಗಿತ್ತು. ಜೂ. 1ರಂದು ಸೆಬಿ, ಈ ಇಬ್ಬರೂ ಉದ್ಯೋಗಿಗಳ ಮೇಲೆ ಇದೇ ಕಾರಣಕ್ಕಾಗಿ ದಂಡ ವಿಧಿಸಿತ್ತು.
ತಮ್ಮ ಕಂಪನಿಗಳ ತ್ತೈಮಾಸಿಕ ವರದಿ ಪ್ರಕಟಗೊಳ್ಳುವುದಕ್ಕೂ ಮುನ್ನವೇ ಈ ವ್ಯಕ್ತಿಗಳು ಕಂಪನಿಗಳ ಷೇರು ಮೌಲ್ಯವನ್ನು ಏರಿಸುವ ಮೂಲಕ ಕಂಪನಿ ಮಾಹಿತಿಯನ್ನು ಪರೋಕ್ಷವಾಗಿ ಸೋರಿಕೆ ಮಾಡುತ್ತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.