ಮೋದಿ ಉದ್ದ ಗಡ್ಡದ ಹಿಂದಿನ ಸಂದೇಶವೇನು?
ಜಾಲತಾಣಗಳಲ್ಲಿ ಹಲವರ ಹಲವು ಅಭಿಪ್ರಾಯ ; ಗಡ್ಡ ಟ್ರಿಮ್ ಮಾಡದೇ ಇರುವ ಬಗ್ಗೆ ಕುತೂಹಲಕಾರಿ ಚರ್ಚೆ
Team Udayavani, Jul 3, 2020, 7:05 AM IST
ಹೊಸದಿಲ್ಲಿ: ಗಡ್ಡ ಉದ್ದ ಬಂದಿದೆ, ಆದರೆ ಟ್ರಿಮ್ ಮಾಡಿಕೊಳ್ಳಲೂ ಸಮಯ ಸಿಗುತ್ತಿಲ್ಲ.
ದೇಶಕ್ಕಾಗಿ 16-18 ಗಂಟೆ ಮೀಸಲಿಡುವ ಪ್ರಧಾನಿ ನರೇಂದ್ರ ಮೋದಿ ಅವರ ಸದ್ಯದ ಸ್ಥಿತಿ ಇದು.
ಮೋದಿ ಅವರ ಟ್ರಿಮ್ ಆಗದ ಗಡ್ಡ ಈಗ ನೆಟ್ಟಿಗರಿಗೆ ಚರ್ಚೆಯ ವಸ್ತು.
ಮೋದಿ ಅವರ ಮುಖದಲ್ಲಿ ಟ್ರಿಮ್ ಗಡ್ಡ ಕೂಡ ವಿಶೇಷ ಸಿಗ್ನೇಚರ್. ಮಾರ್ಚ್‌ನಲ್ಲಿ ಜನತಾ ಕರ್ಫ್ಯೂ ಘೋಷಿಸುವ ಮುನ್ನ ಭಾಷಣದ ವೇಳೆ ಅವರು ಟ್ರಿಮ್ ಗಡ್ಡದಲ್ಲಿಯೇ ಕಾಣಿಸಿಕೊಂಡಿದ್ದರು.
ಅನಂತರ ಸಾಕಷ್ಟು ಬಾರಿ ಮೋದಿ ಭಾಷಣ ಮಾಡಿದ್ದಾರೆ. ಈ ವಾರದ ಆರಂಭದಲ್ಲಿಯೂ ದೂರದರ್ಶನದಲ್ಲಿ ಪ್ರಧಾನಿ ಮಾತಾಡಿದ್ದಾರೆ. ಆದರೆ, ಟ್ರಿಮ್ ಗಡ್ಡ ಮಾತ್ರ ಕಾಣೆಯಾಗಿದೆ.
ಈ 3 ತಿಂಗಳಿನಲ್ಲಿ ಮೋದಿ ಗಡ್ಡಕ್ಕೆ ಕತ್ತರಿ ಆಡಿಸಿಲ್ಲ. ಈ ಉದ್ದ ಗಡ್ಡ ಏನಾದರೂ ಸಂದೇಶ ರವಾನಿಸುತ್ತಿದೆಯೇ ಎನ್ನುವುದು ಅನೇಕರ ಚರ್ಚೆಗೆ ವಿಷಯ.
ಸಾಮಾಜಿಕ ಅಂತರ ಕಾಪಾಡಿಕೊಂಡು ಮೋದಿ ಲಾಕ್‌ಡೌನ್ ನಿಯಮ ಪಾಲಿಸುತ್ತಿದ್ದಾರೆ. ಕೊರೊನಾ ಸಂದಿಗ್ಧ, ಲಡಾಖ್ ಗಡಿ ಬಿಕ್ಕಟ್ಟು- ಈ ಕುರಿತಾದ ಸಭೆಗಳಲ್ಲಿ ಮೋದಿ ಬ್ಯುಸಿಯಾಗಿದ್ದಾರೆ ಎನ್ನುವುದು ಕೆಲವರ ಅಂಬೋಣ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು
Loksabha:ಕಾಂಗ್ರೆಸ್ ಅಂಬೇಡ್ಕರ್ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು
MUST WATCH
ಹೊಸ ಸೇರ್ಪಡೆ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.