6 ರ ಬಾಲಕಿಯ ಕೊಂದು ಶವದ ಮೇಲೆ ಅತ್ಯಾಚಾರ; ಸೆಕ್ಯುರಿಟಿ ಗಾರ್ಡ್ ಅರೆಸ್ಟ್
ಹರಿದ್ವಾರದಲ್ಲಿ ನಡೆದ ರಾಕ್ಷಸೀ ಕೃತ್ಯ
Team Udayavani, Apr 30, 2019, 10:28 AM IST
ಹರಿದ್ವಾರ : ಉತ್ತಾರಖಂಡದಲ್ಲಿ ನಡೆದ ಅಂತ್ಯಂತ ಕ್ರೂರ, ಅಮಾನವೀಯ ಘಟನೆಯೊಂದರಲ್ಲಿ 6 ವರ್ಷ ಪ್ರಾಯದ ಬಾಲಕಿಯನ್ನು ಹತ್ಯೆಗೈದು ಶವದ ಮೇಲೆ ಅತ್ಯಾಚಾರ ನಡೆಸಿರುವ ಸೆಕ್ಯುರಿಟಿ ಗಾರ್ಡ್ವೊಬ್ಬನನ್ನು ಬಂಧಿಸಲಾಗಿದೆ.
ಶ್ಯಾಮ್ಪುರ್ ಎಂಬಲ್ಲಿ ಶುಕ್ರವಾರ ಸಂಜೆಯಿಂದಆಟವಾಡುತ್ತಿದ್ದ ಬಾಲಕಿ ನಾಪತ್ತೆಯಾಗಿದ್ದಳು. ಆಕೆಯೊಂದಿಎಗ ಆಟವಾಡುತ್ತಿದ್ದ ಇತರ ಮಕ್ಕಳ ಹೇಳಿಕೆ ನೀಡಿದ್ದು, ಬಾಲಕಿ ಕೊನೆಯದಾಗಿ ಬಂಧಿತ ಆರೋಪಿಯೊಂದಿಗೆ ಕಂಡು ಬಂದಿದ್ದಳು ಎಂದು ತಿಳಿಸಿರುವುದಾಗಿ ಹರಿದ್ವಾರ ಎಸ್ಎಸ್ಪಿ ಜನಮೇಜಯ ಖಂಡೂರಿ ಹೇಳಿದ್ದಾರೆ.
ಬಾಲಕಿಯನ್ನ ಬಂಧಿತ ಆರೋಪಿ ಚುಡಿಯಾರ್ಪುರ್ ಅರಣ್ಯಕ್ಕೆ ಎಳೆದೊಯ್ದು, ಕತ್ತು ಹಿಸುಕಿ ಕೊಲೆಗೈದಿದ್ದಾನೆ ಬಳಿಕ ಶವದ ಮೇಲೆ ಅತ್ಯಾಚಾರ ಎಸಗಿ ಅಟ್ಟಹಾಸ ಮೆರೆದಿದ್ದಾನೆ.
ಶನಿವಾರ ಬೆಳಗ್ಗೆ ಬಾಲಕಿಯ ಮೃತ ದೇಹ ಪತ್ತೆಯಾಗಿದ್ದು, ತಕ್ಷಣ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತನಿಖೆವೇಳೆ ಕೃತ್ಯ ಎಸಗಿರುವುದಾಗಿ ಆರೋಪಿ ಬಾಯ್ ಬಿಟ್ಟಿದ್ದಾನೆ. 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.