ಒಂದೇ ದಿನ ಸೆನ್ಸೆಕ್ಸ್ 791 ಅಂಕ ಕುಸಿತ
Team Udayavani, Jul 9, 2019, 5:59 AM IST
ಮುಂಬಯಿ: ಬಜೆಟ್ ಬಳಿಕ ಕುಸಿಯುತ್ತಿರುವ ಷೇರು ಮಾರುಕಟ್ಟೆ ಸೋಮವಾರವೂ ಕುಸಿತ ಮುಂದುವರಿಸಿದೆ. ಎಚ್ಡಿಎಫ್ಸಿ ಬ್ಯಾಂಕ್, ಎಲ್ ಆ್ಯಂಡ್ ಟಿ ಮತ್ತು ಬಜಾಜ್ ಫೈನಾನ್ಸ್ಸಹಿತ ಹಲವು ಕಂಪೆನಿಗಳಲ್ಲಿನ ಕುಸಿತ ಇಡೀ ಷೇರು ಮಾರುಕಟ್ಟೆ ಯನ್ನೇ ಪಾತಾಳಕ್ಕೆ ಇಳಿಸಿದೆ. ಸೋಮವಾರವೊಂದೇ ದಿನ ಸೆನ್ಸೆಕ್ಸ್ 793 ಪಾಯಿಂಟ್ ಕುಸಿದಿದೆ. ಬಜೆಟ್ ದಿನದಿಂದ ಈವರೆಗೆ ಒಟ್ಟು 5 ಲಕ್ಷ ಕೋಟಿ ರೂ. ಅನ್ನು ಹೂಡಿಕೆದಾರರು ಕಳೆದುಕೊಂಡಂತಾಗಿದೆ. ಅಷ್ಟೇ ಅಲ್ಲ, ಇದು 2019ರಲ್ಲೇ ಅತ್ಯಂತ ದೊಡ್ಡ ಕುಸಿತವಾಗಿದೆ.
ಕುಸಿತಕ್ಕೆ ಕಾರಣಗಳು
ಕಂಪೆನಿಗಳಲ್ಲಿ ಸಾರ್ವಜನಿಕರ ಹೂಡಿಕೆ ಹೆಚ್ಚಳ ನಿರ್ಧಾರ
ವಿದೇಶಿ ಹೂಡಿಕೆದಾರರು ಹಾಗೂ ಶ್ರೀಮಂತರಿಗೆ ತೆರಿಗೆ ವಿಧಿಸಿದ ಪರಿಣಾಮ
ಅಮೆರಿಕದ ಕೇಂದ್ರೀಯ ಬ್ಯಾಂಕ್
ಬಡ್ಡಿ ದರ ಇಳಿಕೆ ನಿರೀಕ್ಷೆ
ಇಳಿದ ಪ್ರಮುಖ ಷೇರುಗಳು
ಬಜಾಜ್ ಫೈನಾನ್ಸ್, ಒಎನ್ಜಿಸಿ , ಎನ್ಟಿಪಿಸಿ, ಹೀರೋ ಮೋಟೋಕಾರ್ಪ್, ಮಾರುತಿ
ಏರಿಕೆ ಕಂಡ ಷೇರುಗಳು
ಯೆಸ್ ಬ್ಯಾಂಕ್, ಎಚ್ಸಿಎಲ್ ಟೆಕ್, ಟಿಸಿಎಸ್
ಸೆನ್ಸೆಕ್ಸ್
38,720.57
ದಿನದ ಅಂತ್ಯಕ್ಕೆ
792.82 ಅಂಕ ಕುಸಿತ (ಶೇ. 2.01)
ನಿಫ್ಟಿ
11,558.60 ದಿನದ ಅಂತ್ಯಕ್ಕೆ
252.55 ಅಂಕ ಕುಸಿತ (ಶೇ. 2.14)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.