611ಅಂಕ ಏರಿಕೆ ಸೆನ್ಸೆಕ್ಸ್ ದಾಖಲೆ
Team Udayavani, Mar 13, 2018, 7:30 AM IST
ಮುಂಬೈ ಷೇರುಪೇಟೆಯಲ್ಲಿ ಸೋಮವಾರ ಹೊಸ ದಾಖಲೆ ಸೃಷ್ಟಿಯಾಗಿದೆ. ಹೂಡಿಕೆದಾರರು ಷೇರು ಖರೀದಿಯಲ್ಲಿ ಆಸಕ್ತಿ ವಹಿಸಿದ ಕಾರಣ, ಸೆನ್ಸೆಕ್ಸ್ ಬರೋಬ್ಬರಿ 611 ಅಂಕ ಏರಿಕೆಯಾಗಿದೆ. ದಿನಾಂತ್ಯಕ್ಕೆ 33,917ರಲ್ಲಿ ಕೊನೆಗೊಂಡಿದೆ. ಅದೇ ರೀತಿ ನಿಫ್ಟಿ 194 ಅಂಕ ಏರಿಕೆ ದಾಖಲಿಸಿ, 10,421ರಲ್ಲಿ ವಹಿವಾಟು ಅಂತ್ಯಗೊಳಿಸಿದೆ.
ಹಣದುಬ್ಬರ ಇಳಿಕೆ
ಚಿಲ್ಲರೆ ಹಣದುಬ್ಬರವು ನಾಲ್ಕು ತಿಂಗಳಲ್ಲೇ ದಾಖಲೆ ಇಳಿಕೆ ಕಂಡಿದ್ದು, ಫೆಬ್ರವರಿಯಲ್ಲಿ ಶೇ. 4.44ಕ್ಕೆ ತಲುಪಿದೆ. ಆಹಾರ ಸಾಮಗ್ರಿಗಳು ಮತ್ತು ಇಂಧನ ವೆಚ್ಚ ಕಡಿಮೆಯಾಗಿದ್ದರಿಂದ ಈ ಬದಲಾವಣೆ ಆಗಿದೆ. ಜನವರಿಯಲ್ಲಿ ಉದ್ಯಮ ಉತ್ಪಾದನೆ ಶೇ. 7.5ಕ್ಕೆ ಏರಿಕೆ ಆಗಿದೆ. ಕಳೆದ ಡಿಸೆಂಬರ್‌ನಲ್ಲಿ ಶೇ 7.1ರಷ್ಟಾಗಿತ್ತು. ಈ ದತ್ತಾಂಶ ವನ್ನು ಕೇಂದ್ರೀಯ ಸಾಂಖೀÂಕ ಕಚೇರಿ ಬಿಡುಗಡೆ ಮಾಡಿದೆ. 23 ಉದ್ಯಮಗಳ ವಿಧಗಳ ಪೈಕಿ 16 ಉದ್ಯಮಗಳು ಧನಾತ್ಮಕ ಬೆಳವಣಿಗೆ ಕಂಡಿವೆ.
ಏರಿಕೆಗೆ ಕಾರಣವೇನು?
ಜಾಗತಿಕ ಆರ್ಥಿಕ ಸ್ಥಿತಿಗತಿ.
ಅಮೆರಿಕದ ಧನಾತ್ಮಕ ಉದ್ಯೋಗ ವರದಿ.
ದೇಶೀಯ ಹಣದುಬ್ಬರ ಇಳಿಕೆಯ ನಿರೀಕ್ಷೆ
ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಸಿಗರೇಟ್ ಸೆಸ್ ಯಥಾಸ್ಥಿತಿ
ಯಾವ್ಯಾವ ಕ್ಷೇತ್ರಕ್ಕೆ ಲಾಭ?
ಲೋಹ, ತೈಲ, ಅನಿಲ, ಎಫ್ಎಂಸಿಜಿ, ಬ್ಯಾಂಕಿಂಗ್, ವಿದ್ಯುತ್, ಮೂಲಸೌಕರ್ಯ, ಐಟಿ, ಆಟೋ ಇತ್ಯಾದಿ.
02 ವರ್ಷಗಳಲ್ಲಿ ಒಂದೇ ದಿನ ಇಷ್ಟೊಂದು ಏರಿಕೆ ಮೊದಲು
777.35 ಅಂಕ- ಈ ಹಿಂದಿನ ಅತಿ ಹೆಚ್ಚಿನ ಏರಿಕೆ (2016 ಮಾರ್ಚ್ 1)
194 ಅಂಕ ಏರಿಕೆ ಆದ ನಿಫ್ಟಿ
10,421 ರಲ್ಲಿ ದಿನದ ವಹಿವಾಟು ಅಂತ್ಯ
47 ಲಾಭ ಗಳಿಸಿದ ಕಂಪನಿಗಳ ಸಂಖ್ಯೆ
13 ಪೈಸೆ- ಡಾಲರ್ ಎದುರು ಹೆಚ್ಚಳವಾದ ರುಪಾಯಿ ಮೌಲ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CID Crime Serial ಪ್ರಭಾವ…ಅಣ್ಣನನ್ನು ಯಾಮಾರಿಸಲು ಅಪಹರಣದ ನಾಟಕವಾಡಿ ಸಿಕ್ಕಿಬಿದ್ದ ತಮ್ಮ!
Google Map: ಗೂಗಲ್ ಮ್ಯಾಪ್ ನಂಬಿ ಗಡಿ ದಾಟಿದ ಪೊಲೀಸರನ್ನೇ ಹಿಡಿದು ಹಾಕಿದ ಗ್ರಾಮಸ್ಥರು
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Successful: ರಾಜ್ಯದ 4,873 ಗ್ರಾಮಗಳು ಬಯಲು ಶೌಚ ಮುಕ್ತ: ಕೇಂದ್ರದ ಮೆಚ್ಚುಗೆ
MUST WATCH
ಹೊಸ ಸೇರ್ಪಡೆ
CID Crime Serial ಪ್ರಭಾವ…ಅಣ್ಣನನ್ನು ಯಾಮಾರಿಸಲು ಅಪಹರಣದ ನಾಟಕವಾಡಿ ಸಿಕ್ಕಿಬಿದ್ದ ತಮ್ಮ!
Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ
Oscar: ಕ್ಯಾಲಿಫೋರ್ನಿಯಾ ಕಾಳ್ಗಿಚ್ಚು; ಆಸ್ಕರ್ ನಾಮಿನೇಷನ್ ವೋಟಿಂಗ್ ವಿಸ್ತರಣೆ
ಆರ್ಯಭಟ ಗಣಿತ ಪರೀಕ್ಷೆ; ಸಾಧನೆಗೈದ ಡಿ.ಪಿ.ಎಸ್. ಶಾಲೆಯ ವಿದ್ಯಾರ್ಥಿಗಳು
Koratagere: ಕಾರು-ಬೈಕ್ ಭೀಕರ ಅಪಘಾತ: ಓರ್ವ ಸವಾರ ಸ್ಥಳದಲ್ಲೇ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.