ಪ್ರತ್ಯೇಕತಾವಾದಿಗಳಿಂದ ಇಂದು ಕಾಶ್ಮೀರ ಬಂದ್ : ಜನಜೀವನ ಬಾಧಿತ
Team Udayavani, Nov 26, 2018, 12:03 PM IST
ಶ್ರೀನಗರ : ಕಾಶ್ಮೀರ ಕಣಿವೆಯಲ್ಲಿ ಈಚೆಗೆ ನಡೆದಿರುವ ಹತ್ಯೆಗಳನ್ನು ಪ್ರತಿಭಟಿಸಿ ಪ್ರತ್ಯೇಕತವಾದಿ ನಾಯಕರು ಇಂದು ಸೋಮವಾರ ನೀಡಿರುವ ಬಂದ್ ಕರೆಯನ್ವಯ ಕಾಶ್ಮೀರ ಇಂದು ಮುಚ್ಚಿಕೊಂಡಿದ್ದು ಸಾಮಾಜ್ಯ ಜನಜೀವನ ತೀವ್ರವಾಗಿ ಬಾಧಿತವಾಗಿದೆ. ಆದರೆ ಎಲ್ಲೂ ಈ ವರೆಗೆ ಅಹಿತಕರ ಘಟನೆ ನಡೆದಿರುವ ವರದಿಗಳಿಲ್ಲ.
ಜಮ್ಮು ಕಾಶ್ಮೀರದ ಈ ಬೇಸಗೆ ರಾಜಧಾನಿಯಲ್ಲಿನ ಹೆಚ್ಚಿನಲ್ಲ ಅಂಗಡಿ ಮುಂಗಟ್ಟುಗಳು ಇಂದು ತೆರೆದಿಲ್ಲ. ಸಾರ್ವಜನಿಕೆ ಸಾರಿಗೆ ವಾಹನಗಳು ರಸ್ತೆಗೆ ಇಳಿಯಲಿಲ್ಲ.ಖಾಸಗಿ ವಾಹನಗಳ ಓಡಾಟ ವಿರಳವಾಗಿ ಕಂಡು ಬಂದಿದೆ. ಖಾಸಗಿ ಕಾರುಗಳು, ಆಟೋ ರಿಕ್ಷಾಗಲ ಸಂಚಾರ ಕೂಡ ವಿರಳವಾಗಿ ಕಂಡು ಬಂದಿದೆ.
ಜಂಟಿ ಪ್ರತಿರೋಧ ನಾಯಕತ್ವದಡಿ ಪ್ರತ್ಯೇಕತಾವಾತಿ ನಾಯಕರಾದ ಸೈಯದ್ ಅಲಿ ಶಾ ಗೀಲಾನಿ, ಮೀರ್‌ವೆàಜ್ ಉಮರ್ ಫಾರೂಕ್ ಮತ್ತು ಮೊಹಮ್ಮದ ಯಾಸಿನ್ ಮಲಿಕ್ ಅವರು ನಿನ್ನೆ ಭಾನುವಾರವೇ ಇಂದು ಸೋಮವಾರ ಬಂದ್ ಗೆ ಕರೆ ನೀಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ
MUST WATCH
ಹೊಸ ಸೇರ್ಪಡೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.