ದಿಲ್ಲಿ ಮೆಟ್ರೋ ಲೈನ್ ನಲ್ಲಿ ತಾಂತ್ರಿಕ ಅಡಚಣೆ; ಪ್ರಯಾಣಿಕರ ಪರದಾಟ
Team Udayavani, Jun 6, 2019, 11:14 AM IST
ಹೊಸದಿಲ್ಲಿ : ದಿಲ್ಲಿ ಮೆಟ್ರೋ ವಯೋಲೆಟ್ ಲೈನ್ ನಲ್ಲಿ ಇಂದು ಗುರುವಾರ ಬೆಳಗ್ಗೆ ತಾಂತ್ರಿಕ ತೊಂದರೆಗಳು ಕಾಣಿಸಿಕೊಂಡ ಕಾರಣ ಸುಮಾರು ಅರ್ಧ ತಾಸು ಮೆಟ್ರೋ ಸೇವೆ ಬಾಧಿತವಾಗಿ ನಿತ್ಯದ ಪ್ರಯಾಣಿಕರು ಪರದಾಡುವಂತಾಯಿತು.
ವಯೋಲೆಟ್ ಮೆಟ್ರೋ ಲೈನ್ ದಿಲ್ಲಿಯ ಕಶ್ಮೇರ್ ಗೇಟ್ ಸ್ಟೇಶನನ್ನು ಫರೀದಾಬಾದಿನ ರಾಜಾ ನಗರ ಸಿಂಗ್ ಸ್ಟೇಶನ್ ಜತೆಗೆ ಸಂಪರ್ಕಿಸುತ್ತದೆ.
ನೆಹರೂ ಪ್ಲೇಸ್ ಮತ್ತು ಬಾದರ್ಪುರ ಸ್ಟೇಶನ್ ನಡುವೆ ಇಂದು ಬೆಳಗ್ಗೆ ತಾಂತ್ರಿಕ ತೊಂದರೆ ಕಾಣಿಸಿಕೊಂಡಿತು. 9.30ರ ಸುಮಾರಿಗೆ ವಿಳಂಬ ಉಂಟಾಯಿತು.
ಹಾಗಿದ್ದರೂ ಬೇರೆಲ್ಲ ಲೈನುಗಳಲ್ಲಿ ಮೆಟ್ರೋ ಸೇವೆ ಅಬಾಧಿತವಾಗಿತ್ತು; ಅರ್ಧ ತಾಸಿನ ವಿಳಂಬದ ಬಳಿಕ ವಯೋಲೆಟ್ ಲೈನಿನ ಸೇವೆ ಮಾಮೂಲಿಗೆ ಮರಳಿತು ಎಂದು ಹಿರಿಯ ಡಿಎಂಆರ್ಸಿ ಅಧಿಕಾರಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Critical: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆರೋಗ್ಯದಲ್ಲಿ ಏರುಪೇರು; ಏಮ್ಸ್ಗೆ ದಾಖಲು
RSS: ಮೋಹನ್ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್ ಪತ್ರಿಕೆ ಆಕ್ಷೇಪ
Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್ ಮಾತು
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.