ಕುಮಾರ ಗುಪ್ತನ ಕಾಲದ ಶಂಖಲಿಪಿ ಶಾಸನ ಉ.ಪ್ರ.ದಲ್ಲಿ ಪತ್ತೆ
Team Udayavani, Sep 9, 2021, 9:00 PM IST
ಆಗ್ರಾ: ಭಾರತದ ಪುರಾತತ್ವ ಇಲಾಖೆ (ಎಎಸ್‌ಐ) ಮಹತ್ವದ ಸಂಶೋಧನೆಯೊಂದನ್ನು ಮಾಡಿದೆ.
5ನೇ ಶತಮಾನದ ಗುಪ್ತ ಸಾಮ್ರಾಜ್ಯಕ್ಕೆ ಸೇರಿದ ಶಂಖಲಿಪಿ ಶಾಸನವೊಂದನ್ನು ಉತ್ತರಪ್ರದೇಶದ ಎಟಾಹ ಜಿಲ್ಲೆಯ ಬಿಲ್ಸಢ ಎಂಬ ಹಳ್ಳಿಯಲ್ಲಿ ಪತ್ತೆ ಹಚ್ಚಿದೆ. ಇದು ದೇವಸ್ಥಾನದ ಮೆಟ್ಟಿಲೊಂದರಲ್ಲಿ ಕಂಡಿದೆ.
ಎಎಸ್‌ಐನಿಂದ ಸಂರಕ್ಷಿಸಲ್ಪಡುತ್ತಿರುವ ಈ ದೇವಸ್ಥಾನವನ್ನು ಸ್ವಚ್ಛ ಮಾಡುವಾಗ ಈ ಅಪರೂಪದ ಲಿಪಿ ಕಾಣಿಸಿದೆ. ಅದರಲ್ಲಿ ಶ್ರೀ ಮಹೇಂದ್ರಾ ದಿತ್ಯ ಎಂದು ಬರೆಯಲಾಗಿದೆ. ಅದು ಆ ಕಾಲದ ಗುಪ್ತ ಚಕ್ರವರ್ತಿ ಕುಮಾರಗುಪ್ತನಿಗೆ ಸೇರಿದೆ ಎಂದು ಎಎಸ್‌ಐ ತಿಳಿಸಿದೆ.
ಈ ಲಿಪಿಗೊಂದು ವಿಶೇಷವಿದೆ. ಅದರಲ್ಲಿನ ಅಕ್ಷರಗಳು ಶಂಖವನ್ನು ಹೋಲುತ್ತವೆ. ಇದು ಬ್ರಾಹ್ಮೀ ಲಿಪಿಯಿಂದ ಬಂದಿರಬಹುದೆಂದು ಅಂದಾಜಿಸಲಾಗಿದೆ. ಕುಮಾರ ಗುಪ್ತನ ಕಾಲಕ್ಕೆ ಸೇರಿದ ಕಲ್ಲಿನ ಕುದುರೆಯೊಂದರಲ್ಲೂ ಇಂತಹದ್ದೇ ಶಾಸನ ಈ ಹಿಂದೆ ಪತ್ತೆಯಾಗಿತ್ತು.
ಇದನ್ನೂ ಓದಿ:ನೀಟ್ ಪರೀಕ್ಷೆ ಹಿನ್ನೆಲೆ: ಹುಬ್ಬಳ್ಳಿ- ಗಂಗಾವತಿ ರೈಲು ಸಂಚಾರ ಸಮಯ ಬದಲಾವಣೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
TTD Resolution: ಇನ್ನು ಹಿಂದೂಯೇತರರಿಂದ ತಿರುಮಲ ತಿರುಪತಿ ದೇವಸ್ಥಾನ ಮುಕ್ತ!
Order: ಬಾಕಿ ಹಣ ಕೊಡದ್ದಕ್ಕೆ ದಿಲ್ಲಿಯ ಹಿಮಾಚಲ ಭವನ ಹರಾಜು: ʼಕೈʼ ಸರಕಾರಕ್ಕೆ ಹಿನ್ನಡೆ
TTD: ತಿರುಪತಿ ದರ್ಶನ ಕಾಯುವಿಕೆ ಅವಧಿ ಇಳಿಕೆಗೆ ಕೃತಕ ಬುದ್ಧಿಮತ್ತೆ ಬಳಕೆ?
Pilot: ಕೆಲಸದ ಟೈಂ ಮುಗೀತು ಎಂದು ವಿಮಾನ ಹಾರಿಸದ ಏರ್ ಇಂಡಿಯಾ ಪೈಲಟ್!
Nanded: ಸಂಗಾತಿಯ ಅರಸುತ್ತಾ 300 ಕಿ.ಮೀ. ಸಂಚರಿಸಿದ “ಜಾನಿ’ ಎಂಬ ಹುಲಿ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.