shebox; ಮಹಿಳೆಯರ ರಕ್ಷಣೆಗೆ ಶೀ-ಬಾಕ್ಸ್ ಜಾಲತಾಣ: ದೂರು ದಾಖಲು ವಿಧಾನ ಹೇಗೆ ?
Team Udayavani, Aug 31, 2024, 6:50 AM IST
ಹೊಸದಿಲ್ಲಿ: ಕೇರಳ ಚಿತ್ರರಂಗದಲ್ಲಿ “ಮೀಟೂ’ ಚಳವಳಿ ಆಕ್ರೋಶ ಹಬ್ಬಿರುವ ನಡುವೆಯೇ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯವು “ಶೀ- ಬಾಕ್ಸ್’ ಎನ್ನುವ ಪೋರ್ಟಲ್ ಆರಂಭಿ ಸಿದೆ. ಉದ್ಯೋಗ ಸ್ಥಳಗಳಲ್ಲಿ ಮಹಿಳೆ ಯರ ಮೇಲಾಗುವ ಲೈಂಗಿಕ ಕಿರುಕುಳ ದೂರು ದಾಖಲಿಸಲು ಹಾಗೂ ಅವು ಗಳನ್ನು ಪರಿಶೀಲಿಸುವುದಕ್ಕಾ ಗಿಯೇ ಈ ಪೋರ್ಟಲ್ ಅಭಿವೃದ್ಧಿ ಪಡಿಸಲಾಗಿದೆ.
ಏನಿದು ಶೀ-ಬಾಕ್ಸ್ ಪೋರ್ಟಲ್?
ಸರಕಾರಿ ಮತ್ತು ಖಾಸಗಿ ವಲಯಗಳಲ್ಲಿ ಮಹಿಳೆಯರ ಸುರಕ್ಷತೆಗೆ ರಚಿಸಲಾದ ಆಂತರಿಕ ಸಮಿತಿ (ಐಸಿ) ಮತ್ತು ಸ್ಥಳೀಯ ಸಮಿತಿಗೆ (ಎಲ್‌ಸಿ) ಸಂಬಂಧಿ ಸಿದ ಮಾಹಿತಿಯನ್ನು ಈ ಪೋರ್ಟಲ್ ಒದಗಿಸಲಿದೆ. ದೂರುಗಳನ್ನು ದಾಖಲಿ ಸಲು ಸಾಮಾನ್ಯ ವೇದಿಕೆಯಾಗಿಯೂ ಕಾರ್ಯನಿರ್ವಹಿಸಲಿದೆ.
ದೂರು ದಾಖಲು ವಿಧಾನ ಹೇಗೆ ?
https://shebox.wcd.gov.in/ ಮೂಲಕ ಶೀ- ಬಾಕ್ಸ್ ಲಾಗಿನ್ ಆಗಿ
ರಿಜಿಸ್ಟರ್ ಯುವರ್ ಕಂಪ್ಲೇಂಟ್ ಆಯ್ಕೆ ಮಾಡಿ.
ಕೇಂದ್ರ ಸರಕಾರದ ಕಚೇರಿ ಆಯ್ಕೆಯನ್ನು ಆಯ್ದುಕೊಳ್ಳಿ
ಇಲಾಖೆಗಳ ಪಟ್ಟಿಯಲ್ಲಿ ಸಂಬಂಧಪಟ್ಟಿದ್ದಕ್ಕೆ ಕ್ಲಿಕ್ಕಿಸಿ
ಪಟ್ಟಿಯಲ್ಲಿ ಕೇಳಲಾದ ಅಗತ್ಯ ದಾಖಲೆ, ಮಾಹಿತಿಯನ್ನು ಭರ್ತಿ ಮಾಡಿ, ದೂರು ದಾಖಲಿಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.