ಥಾಣೆ : ಎಟಿಎಂ ಕಾರ್ಡ್ ವಂಚನೆ ಜಾಲದ 6 ಮಂದಿ ಅರೆಸ್ಟ್
Team Udayavani, May 12, 2018, 5:07 PM IST
ಥಾಣೆ : ಬ್ಯಾಂಕ್ ಗ್ರಾಹಕರ ಖಾತೆಯಿಂದ ಹಣ ಕೊಳ್ಳೆ ಹೊಡೆಯುವ ಎಟಿಎಂ ಕಾರ್ಡ್ ಜಾಲದ ಆರು ಮಂದಿಯನ್ನು ಬಂಧಿಸುವುದರೊಂದಿಗೆ ತಾವು ಈ ಜಾಲವನ್ನು ಭೇದಿಸಿರುವುದಾಗಿ ಥಾಣೆ ಪೊಲೀಸರು ಹೇಳಿಕೊಂಡಿದ್ದಾರೆ. ಬಂಧಿತರಲ್ಲಿ ಇಬ್ಬರು ಉತ್ತರ ಪ್ರದೇಶದವರಾಗಿದ್ದಾರೆ.
ಬಂಧಿತರಲ್ಲಿ ಒಬ್ಟಾತನು ತಾನು ಫಿಲಂ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿರುವವನೆಂದು ಹೇಳಿದ್ದಾನೆ.
ಕಳೆದ ಮೇ 10ರಂದು ಮುಂಬಯಿ – ಅಹ್ಮದಾಬಾದ್ ಹೈವೇಯಲ್ಲಿನ ನೈಗಾಂವ್ ಎಂಬಲ್ಲಿ ಎಟಿಎಂ ಕಾರ್ಡ್ ವಂಚನೆ ಖದೀಮರನ್ನು ಖಚಿತ ಸುಳಿವಿನ ಆಧಾರದಲ್ಲಿ ಖೆಡ್ಡಾಗೆ ಬೀಳಿಸಲಾಯಿತು ಎಂದು ಸಹಾಯಕ ಪೊಲೀಸ್ ಕಮಿಷನರ್ (ಕ್ರೈಂ) ಮುಕುಂದ್ ಹತೋಟೆ ತಿಳಿಸಿದ್ದಾರೆ.
ಈ ಜಾಲದ ಖದೀಮರು ಬ್ಯಾಂಕ್ ಗ್ರಾಹಕರ ಪಿನ್ ನಂಬರ್ ಕದ್ದು ಎಟಿಎಂ ಹ್ಯಾಕ್ ಮಾಡಿ ಹಣ ಲಪಟಾಯಿಸುತ್ತಿದ್ದರು ಎಂದು ಹತೋಟೆ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ
NSE, BSE; ಷೇರು ಮಾರುಕಟ್ಟೆಗೆ ನವೆಂಬರ್ 20 ರಂದು ರಜೆ ಘೋಷಣೆ
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.