Marriage: ಮಗನ ಮದುವೆ, ಶಿಕ್ಷೆ ಅಪ್ಪನಿಗೆ!
Team Udayavani, Aug 18, 2023, 6:06 AM IST
ಲೇಹ್: ಬೌದ್ಧ ಧರ್ಮಕ್ಕೆ ಸೇರಿದ ಮಹಿಳೆಯೊಬ್ಬರು ಮುಸ್ಲಿಂ ವ್ಯಕ್ತಿಯಾದ ಮಂಜೂರ್ ಅಹ್ಮದ್ ಎನ್ನುವವರ ಜೊತೆಗೆ ಓಡಿ ಹೋಗಿ, ಮದುವೆಯಾದ ಕಾರಣಕ್ಕಾಗಿ ಮಂಜೂರ್ ಅವರ ತಂದೆ ನಾಸಿರ್ ಅಹ್ಮದ್ ಅವರನ್ನು ಲಡಾಖ್ ಬಿಜೆಪಿ ಘಟಕವು ತನ್ನ ಪ್ರಾಥಮಿಕ ಸದಸ್ಯತ್ವದಿಂದ ವಜಾಗೊಳಿಸಿರುವ ಘಟನೆ ವರದಿಯಾಗಿದೆ. ಲಡಾಖ್‌ನಲ್ಲಿ ಅನೇಕ ಧಾರ್ಮಿಕ ಸಮುದಾಯಗಳಿದ್ದು, ಇಂಥ ಸೂಕ್ಷ್ಮ ಘಟನೆಗಳು ಇಲ್ಲಿರುವ ಸಮುದಾಯಗಳ ನಡುವಿನ ಕೋಮು ಸೌಹಾರ್ದವನ್ನು ಹದಗೆಡಿಸುತ್ತವೆ.
ಈ ಹಿನ್ನೆಲೆ ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯ ಬಿಜೆಪಿ ಘಟಕ ತಿಳಿಸಿದೆ. ಆದರೆ, ತಮ್ಮ ಮಗನ ಮದುವೆಗೆ ನನ್ನ ವಿರೋಧವೂ ಇದೆ. ಹೀಗಿದ್ದಾಗ ಈ ಘಟನೆಗೆ ನನ್ನನ್ನು ಹೊಣೆ ಮಾಡಿ ಶಿಕ್ಷೆ ನೀಡಿರುವುದು ಸಮಂಜಸವಲ್ಲ ಎಂದು ನಾಸಿರ್ ಹೇಳಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.