ಶೀಘ್ರದಲ್ಲೇ ಖಾಸಗಿ ಉಪಗ್ರಹದ “ಆನಂದ”
ಸ್ಟಾರ್ಟಪ್ ಅಭಿವೃದ್ಧಿಪಡಿಸಿರುವ ಉಪಗ್ರಹ; "ಖಾಸಗಿ' ಉಡಾವಣೆಗೆ ಇಸ್ರೋ ಸಜ್ಜು
Team Udayavani, Dec 18, 2020, 12:54 AM IST
ಸಂವಹನ ಉಪಗ್ರಹ ಯಶಸ್ವಿ ಉಡಾವಣೆ
ಸಿಎಂಎಸ್-01 ಎಷ್ಟನೇ
ಸಂವಹನ ಉಪಗ್ರಹ? 42
ನಭಕ್ಕೆ ಚಿಮ್ಮಿದ ಎಷ್ಟು
ನಿಮಿಷಗಳಲ್ಲಿ ಕಕ್ಷೆಗೆ – 20
ಇದರ ಜೀವಿತ ಅವಧಿ 7 ವರ್ಷ
ಶ್ರೀಹರಿಕೋಟಾ: ಬಾಹ್ಯಾಕಾಶ ಯೋಜನೆಗಳಲ್ಲಿ ಖಾಸಗಿ ಸಂಸ್ಥೆಗಳಿಗೂ ಅವಕಾಶ ಕಲ್ಪಿಸುವ ಯೋಜನೆಯ ಭಾಗವಾಗಿ ಸದ್ಯದಲ್ಲೇ ಹೊಸ ಉಪಗ್ರಹವೊಂದನ್ನು ಇಸ್ರೋ ಉಡಾಯಿಸಲಿದೆ. ಪಿಕ್ಸೆಲ್ ಇಂಡಿಯಾ ಎಂಬ ಖಾಸಗಿ ಸ್ಟಾರ್ಟಪ್‌ವೊಂದು ಅಭಿವೃದ್ಧಿಪಡಿಸಿರುವ “ಆನಂದ್’ ಎಂಬ ಹೆಸರಿನ ಭೂಪರಿವೀಕ್ಷಣ ಉಪಗ್ರಹವನ್ನು ಸದ್ಯದಲ್ಲೇ ಉಡಾವಣೆ ಮಾಡಲಾಗುವುದು ಎಂದು ಇಸ್ರೋ ಅಧ್ಯಕ್ಷ ಶಿವನ್ ತಿಳಿಸಿದ್ದಾರೆ.
ಈ ಉಪಗ್ರಹದ ಜತೆಗೆ ಸ್ಪೇಸ್ ಕಿಡ್ಸ್ ಇಂಡಿಯಾ ಅಭಿವೃದ್ಧಿಪಡಿಸಿರುವ “ಸತೀಶ್ ಸ್ಯಾಟ್’ ಮತ್ತು ವಿಶ್ವವಿದ್ಯಾನಿಲಯಗಳ ಒಕ್ಕೂಟ ಅಭಿವೃದ್ಧಿಪಡಿಸಿರುವ “ಯುನಿಟ್-ಸ್ಯಾಟ್’ಗಳನ್ನೂ ಉಡಾವಣೆ ಮಾಡಲಿದ್ದೇವೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

20 ನಿಮಿಷದಲ್ಲಿ ಸಿಎಂಎಸ್-01 ಕಕ್ಷೆಗೆ
ದೇಶದ 42ನೇ ಸಂವಹನ ಉಪಗ್ರಹದ ಉಡಾವಣೆ ಗುರುವಾರ ನೆರವೇರಿದ್ದು, ಸಿಎಂಎಸ್-01 ಉಪಗ್ರಹವನ್ನು ಹೊತ್ತು ಸಾಗಿದ ಪಿಎಸ್‌ಎಲ್‌ವಿ – ಸಿ50 ರಾಕೆಟ್ ಯಶಸ್ವಿಯಾಗಿ ಅದನ್ನು ಕಕ್ಷೆಗೆ ಸೇರಿಸಿದೆ. ಇದು ಕೊರೊನಾ ಸೋಂಕಿನ ನಡುವೆಯೇ ಈ ವರ್ಷ ಇಸ್ರೋ ನಡೆಸಿದ 2ನೇ ಮತ್ತು ಕೊನೆಯ ಉಡಾವಣೆಯಾಗಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಉಡಾವಣೆ ನಡೆದಿದ್ದು, ನಭಕ್ಕೆ ಚಿಮ್ಮಿದ 20 ನಿಮಿಷಗಳಲ್ಲಿ ಇಸ್ರೋದ ವಿಶ್ವಾಸಾರ್ಹ ಬಾಹ್ಯಾಕಾಶ ನೌಕೆಯು ಸಂವಹನ ಉಪಗ್ರಹವನ್ನು ಕಕ್ಷೆಗೆ ಸೇರಿಸಿದೆ. ಉಪಗ್ರಹವು ಅಂದುಕೊಂಡಂತೆಯೇ ಕಾರ್ಯಾಚರಿಸುತ್ತಿದೆ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ಮಾಹಿತಿ ನೀಡಿದ್ದಾರೆ. 11 ವರ್ಷಗಳ ಹಿಂದೆ ಉಡಾಯಿಸಲಾದ ಜಿಸ್ಯಾಟ್-12ರ ಬದಲಿಗೆ ಈ ಉಪಗ್ರಹ ಕಾರ್ಯಾಚರಿಸಲಿದೆ. ಸಿಎಂಎಸ್-01 ಉಪಗ್ರಹದ ಜೀವಿತಾವಧಿ 7 ವರ್ಷ ಎಂದೂ ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.