ಸ್ಪೇನ್ ಪ್ರಧಾನಿ, ರಕ್ಷಣಾ ಸಚಿವರ ಮೊಬೈಲ್ ಗೂ “ಪೆಗಾಸಸ್’ ದಾಳಿ
Team Udayavani, May 3, 2022, 6:35 AM IST
ಹೊಸದಿಲ್ಲಿ: ಕಳೆದ ವರ್ಷ ಭಾರತದಲ್ಲಿ ಸದ್ದು ಮಾಡಿದ್ದ ಪೆಗಾಸಸ್ ಮೊಬೈಲ್ ವೈರಸ್, ಈಗ ಸ್ಪೇನ್ಗೂ ಕಾಲಿಟ್ಟಿದೆ. ಅಲ್ಲಿನ ಪ್ರಧಾನಿ ಪೆಡ್ರೊ ಸ್ಯಾಚೆಝ್, ರಕ್ಷಣ ಸಚಿವೆ ಮಾರ್ಗರಿಟಾ ರಾಬಲ್ಸ್ ಅವರ ಮೊಬೈಲ್ಗಳಲ್ಲಿ ಪೆಗಾಸಸ್ ಕಾಣಿಸಿಕೊಂಡಿದೆ ಎಂದು ಸರಕಾರವೇ ದೃಢಪಡಿಸಿದೆ.
ಇತ್ತೀಚೆಗೆ, ಕೆನಡಾದ ಸಿಟಿಜನ್ ಲ್ಯಾಬ್ ಎಂಬ ಸಂಸ್ಥೆ, ಸ್ಪೇನ್ನಲ್ಲಿ ನಡೆಯುತ್ತಿರುವ ಕ್ಯಾಟಲಾನ್ ಪ್ರತ್ಯೇಕತಾ ಚಳುವಳಿಗೆ ಸೇರಿದ ಸುಮಾರು 60 ಜನರ ಮೊಬೈಲ್ ಫೋನ್ಗಳಿಗೆ ಪೆಗಾಸಸ್ ದಾಳಿಯಾಗಿದೆ ಎಂದು ಹೇಳಿತ್ತು.
ಇದರ ಬೆನ್ನಿಗೆ, ಈಗ ಸ್ಪೇನ್ ಸರಕಾರದಿಂದ ಮೇಲಿನ ಮಾಹಿತಿ ಹೊರಬಿದ್ದಿದೆ. 2021ರ ಮೇ ತಿಂಗಳಲ್ಲೇ ಇವರಿಬ್ಬರ ಫೋನ್ಗೆ ಪೆಗಾಸಸ್ ಲಗ್ಗೆಯಿಟ್ಟಿದೆ. ಅಲ್ಲಿಂದ ಇಲ್ಲಿಯವರೆಗೆ ಇವರ ಮೊಬೈಲ್ ಫೋನ್ಗಳಿಂದ ಕೇವಲ ಒಂದು ಮಾಹಿತಿ ಮಾತ್ರ ಸೋರಿಕೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.