ತಮಿಳು ನಾಡಿನ 60 ಬೆಸ್ತರ ಬಿಡುಗಡೆಗೆ ಲಂಕಾ ಕೋರ್ಟ್ ಆದೇಶ
Team Udayavani, Dec 28, 2017, 11:40 AM IST
ರಾಮೇಶ್ವರಂ, ತಮಿಳು ನಾಡು : ಜಾಫ್ನಾ ಮತ್ತು ವಾವುನಿಯಾದಲ್ಲಿನ ಲಂಕೆಯ ನ್ಯಾಯಾಲಯ ಅಲ್ಲಿನ ಜೈಲುಗಳಲ್ಲಿರುವ ತಮಿಳುನಾಡಿನ ಸುಮಾರು 60 ಬೆಸ್ತರ ಬಿಡುಗಡೆಗೆ ಆದೇಶ ಹೊರಡಿಸಿದೆ.
ವಿವಿಧ ಸಂದರ್ಭಗಳಲ್ಲಿ ಲಂಕೆಯ ಅಂತಾರಾಷ್ಟ್ರೀಯ ಸಾಗರಿಕ ಗಡಿಯನ್ನು ದಾಟಿ ಅಕ್ರಮವಾಗಿ ಒಳಪ್ರವೇಶಿಸಿದ ಆರೋಪದ ಮೇಲೆ ಲಂಕೆಯ ನೌಕಾ ಪಡೆಯು ಈ ಬೆಸ್ತರನ್ನು ಬಂಧಿಸಿತ್ತು.
ಇವರ ಬಿಡುಗಡೆಯ ಆದೇಶವನ್ನು ಅನುಸರಿಸಿ ಅಗತ್ಯ ಪ್ರಕ್ರಿಯೆಗಳನ್ನು ಪೂರೈಸಿದ ಬಳಿಕ ಬಂಧಮುಕ್ತ ಬೆಸ್ತರನ್ನು ಮರಳಿ ದೇಶಕ್ಕೆ ಕರೆತರಲಾಗುವುದು ಎಂದು ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಮಣಿಕಂಠನ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.