![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, May 17, 2017, 3:23 PM IST
ಭುವನೇಶ್ವರ : ಒಡಿಶಾದ ಕೊರಾಪುಟ್ ಜಿಲ್ಲೆಯ ಜೆಪೋರ್ ಎಂಬಲ್ಲಿ ಮೌತ್ ಕಾ ಕುವಾನ್ (ಸಾವಿನ ಬಾವಿ ) ಶೋ ವೇಳೆ ಬೈಕ್ ಸ್ಟಂಟ್ ಮಾಡುತ್ತಿದ್ದ ಸಾಹಸಿಗನೊಬ್ಬ ದಾರುಣವಾಗಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮೇ 13 ರಂದು ನಡೆದಿದೆ. ಇದೀಗ ದುರಂತದ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿ ಹರಿದಾಡುತ್ತಿದೆ.
ಮೃತ ಸಾಹಸಿಗ ಜೀತು ಸಿಂಗ್ ಎನ್ನುವವನಾಗಿದ್ದು ,ಬಾವಿಯಲ್ಲಿ 2 ಕಾರುಗಳು ಮತ್ತು ಇನ್ನೆರಡು ಬೈಕ್ ಸಾಹಸಿಗರೊಂದಿಗೆ ಕಸರತ್ತು ಪ್ರದರ್ಶಿಸುತ್ತಿದ್ದ. ಈ ವೇಳೆ ಅಚಾನಕ್ ಕಾರಿಗೆ ಢಿಕ್ಕಿಯಾಗಿ ಕೆಳ ಬಿದ್ದಿದ್ದು ಈ ವೇಳೆ ಕಾರು ತಲೆಗೆ ಅಪ್ಪಳಿಸಿ ದಾರುಣವಾಗಿ ಸ್ಥಲದಲ್ಲೇ ಸಾವನ್ನಪ್ಪಿದ್ದಾನೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.