Supreme: ಸುಪ್ರೀಂನಿಂದ ಅಸಮರ್ಪಕ ಪದಗಳಿಗೆ ಬದಲಿ ಕೈಪಿಡಿ
-ತೀರ್ಪು ನೀಡುವಾಗ ಮಹಿಳೆಯರ ಕುರಿತು ಬಳಸುವ ಅಸಮರ್ಪಕ ಪದಗಳಿಗೆ ನಿರ್ಬಂಧ
Team Udayavani, Aug 17, 2023, 6:07 AM IST
ನವದೆಹಲಿ: ಮಹಿಳೆಯರ ಕುರಿತು ತೀರ್ಪು ನೀಡುವ ನ್ಯಾಯಾಧೀಶರು ಅಸಮರ್ಪಕ ಪದ ಬಳಕೆ ಮಾಡುತ್ತಿರುವುದನ್ನು ನಿಲ್ಲಿಸಲು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಕೈಪಿಡಿಯೊಂದನ್ನು ಬಿಡುಗಡೆ ಮಾಡಿದ್ದಾರೆ. “ಹ್ಯಾಂಡ್‌ಬುಕ್ ಆನ್ ಕಾಂಬ್ಯಾಟಿಂಗ್ ಜಂಡರ್ ಸ್ಟಿರಿಯೋಟೈಪ್ಸ್’ ಬುಧವಾರ ಬಿಡುಗಡೆಯಾಗಿದೆ. ಇದರಲ್ಲಿ ಮಹಿಳೆಯರ ಬಗ್ಗೆ ತೀರ್ಪು ನೀಡುವಾಗ ಗೌರವಯುತ ಪದ ಬಳಸಲು ಸೂಚಿಸಲಾಗಿದೆ. ಕೆಲವು ತಿಂಗಳ ಹಿಂದೆಯೇ ಚಂದ್ರಚೂಡ್ ಇದನ್ನು ಘೋಷಿಸಿದ್ದರು ಎನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಈ ಕೈಪಿಡಿಯು ವಿಚಾರಣೆ ವೇಳೆ ಹಾಗೂ ತೀರ್ಪು ನೀಡುವ ವೇಳೆ ಲಿಂಗ ಸೂಕ್ಷ್ಮ ಪದಗಳನ್ನು ಹೇಗೆ ಬಳಸಬೇಕು, ಯಾವ ಪದಗಳನ್ನು ಬಳಸಬೇಕು, ಯಾವೆಲ್ಲ ಪದಗಳನ್ನು ಬಳಸಬಾರದು ಎಂಬ ಬಗ್ಗೆ ಸ್ಪಷ್ಟತೆಯನ್ನು ನೀಡಲಿದೆ. ಕೈಪಿಡಿಯಲ್ಲಿರುವ ಪದಗಳು ಹಲವು ಅಸೂಕ್ಷ್ಮ ಸಂಗತಿಗಳ ಬಗ್ಗೆ ಗಮನ ಸೆಳೆಯುತ್ತವೆ. ಈ ಕ್ರಮ ಭಾರೀ ಮೆಚ್ಚುಗೆ ಪಡೆದಿದೆ.
ಕೈಪಿಡಿ ಬಿಡುಗಡೆಗೊಳಿಸಿ ಮಾತನಾಡಿದ ಸಿಜೆಐ, “ಈ ಕೈಪಿಡಿಯು ಮಹಿಳೆ ಕುರಿತು ಪೂರ್ವಗ್ರಹೀತ ಪದಗಳನ್ನು ಗುರುತಿಸಲು ನ್ಯಾಯಾಧೀಶರಿಗೆ ಸಹಾಯ ಮಾಡುತ್ತದೆ. ಸರಿಯಾದ ಪದ ಬಳಕೆ ಕುರಿತು ತಿಳಿಸುತ್ತದೆ’ ಎಂದು ಹೇಳಿದ್ದಾರೆ.
ಯಾವುದನ್ನು ಬಳಸಬಾರದು? ಯಾವುದನ್ನು ಬಳಸಬೇಕು?
ಅಡಲ್ಟೆರೆಸ್ ವುಮನ್ ಹೂ ಹ್ಯಾಸ್ ಎಂಗೇಜಡ್ ಇನ್ ಸೆಕ್ಷುಯಲ್ ರಿಲೇಶನ್ಸ್ ಔಟ್ ಸೈಡ್ ಆಫ್ ಮ್ಯಾರೇಜ್
ಅಫೇರ್ ರಿಲೇಶನ್‌ಶಿಪ್ ಔಟ್‌ಸೈಡ್ ಆಪ್ ಮ್ಯಾರೇಜ್
ಕಾನಲ್ ಇಂಟರ್‌ಕೋರ್ಸ್ ಸೆಕ್ಷುಯಲ್ ಇಂಟರ್‌ಕೋರ್ಸ್
ಪ್ರಾಸ್ಟಿಟ್ಯೂಟ್ ಸೆಕ್ಸ್ ವರ್ಕರ್
ಹೌಸ್‌ವೈಫ್ ಹೋಮ್‌ಮೇಕರ್
ಈವ್ ಟೀಸಿಂಗ್ ಸ್ಟ್ರೀಟ್ ಸೆಕ್ಷುಯಲ್ ಹರಾಸ್‌ಮೆಂಟ್
ಸ್ಲಟ್ ವುಮನ್
ಹಾರ್ಲಟ್ ವುಮನ್
ಫಾಲನ್ ವುಮನ್ ವುಮನ್
ಟ್ರಾನ್ಸ್‌ಸೆಕ್ಷುಯಲ್ ಟ್ರಾನ್ಸ್‌ಜೆಂಡರ್
ಫೋರ್ಸಿಬಲ್ ರೇಪ್ ರೇಪ್
ಸ್ಪಿನ್‌ಸ್ಟರ್ ಅನ್‌ಮ್ಯಾರೀಡ್ ವುಮೆನ್
ಹುಕರ್ ಸೆಕ್ಸ್ ವರ್ಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್ ಸಿಗೋದು ಕಷ್ಟ – ವರದಿ
Jammu and Kashmir: ಕಮರಿಗೆ ಬಿದ್ದ ವಾಹನ; ಕನಿಷ್ಠ ನಾಲ್ವರು ಸಾವು
Vavar Mosque: ಶಬರಿಮಲೆ ಯಾತ್ರಿಗಳು ವಾವರ ಮಸೀದಿಗೆ ಹೋಗಬಾರದು: ಬಿಜೆಪಿ ಶಾಸಕ
Viral: ಇನ್ಸ್ಟಾಗ್ರಾಮ್ನಲ್ಲಿ ಪರಿಚಯವಾದ 16ರ ಬಾಲಕನ ಜತೆ ಮನೆ ಬಿಟ್ಟು ಓಡಿದ 10ರ ಬಾಲಕಿ!
Pune: ಪಿಜ್ಜಾ ಆರ್ಡರ್ ಮಾಡುವ ಮುನ್ನ ಎಚ್ಚರ.. ಪಿಜ್ಜಾದಲ್ಲಿತ್ತು ಚಾಕುವಿನ ತುಂಡು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bajpe ಪ.ಪಂ.ನಿಂದ ಕುಡಿಯುವ ನೀರು ಪೂರೈಕೆಗೆ ಹೊಸ ಚಿಂತನೆ; ಹೊಸ ಬೋರ್ವೆಲ್ಗೆ ಸೌರ ಪಂಪ್
Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!
Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ
Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್ ಸಿಗೋದು ಕಷ್ಟ – ವರದಿ
Jammu and Kashmir: ಕಮರಿಗೆ ಬಿದ್ದ ವಾಹನ; ಕನಿಷ್ಠ ನಾಲ್ವರು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.