![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Aug 14, 2018, 6:00 AM IST
ಹೊಸದಿಲ್ಲಿ: ಕೇಂದ್ರ ಸರಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಸುಲಭವಾಗಿ ಜೀವನ ನಿರ್ವಹಿಸಬಹುದಾದ ನಗರಗಳ ಪಟ್ಟಿ ಪ್ರಕಟಿಸಿದ್ದು, ಟಾಪ್ 10ರಲ್ಲಿ ಕರ್ನಾಟಕದ ಯಾವುದೇ ನಗರ ಸ್ಥಾನ ಪಡೆದಿಲ್ಲ. ಪುಣೆ, ನವಿ ಮುಂಬಯಿ, ಗ್ರೇಟರ್ ಮುಂಬಯಿ ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಹೊಸದಿಲ್ಲಿ 65ನೇ ಸ್ಥಾನ, ವಾರಾಣಸಿ 33, ಅಹ್ಮದಾಬಾದ್ 23, ಹೈದರಾಬಾದ್ 27ನೇ ಸ್ಥಾನ ಗಳಿಸಿವೆ. ರಾಜ್ಯ ದಲ್ಲಿ ಮಂಗಳೂರು 41, ಬೆಳಗಾವಿ 52, ಹುಬ್ಬಳ್ಳಿ-ಧಾರವಾಡ 57, ಬೆಂಗಳೂರು 58, ಶಿವಮೊಗ್ಗ 67, ತುಮಕೂರು 70, ದಾವಣಗೆರೆ 83ನೇ ಸ್ಥಾನ ಪಡೆದಿವೆ.
ಸ್ವಚ್ಛ ರೈಲು ನಿಲ್ದಾಣಗಳ ಪಟ್ಟಿಯಲ್ಲೂ ರಾಜ್ಯ ಸ್ಥಾನ ಪಡೆದಿಲ್ಲ.
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.