ಕರಾವಳಿ ಅಧ್ಯಯನಕ್ಕೆ ಬೆಂಬಲ
Team Udayavani, Jun 25, 2021, 6:50 AM IST
ಹೊಸದಿಲ್ಲಿ: ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಹಾಗೂ ಅಮೆರಿಕದ ನ್ಯಾಶನಲ್ ಒಶಿಯಾನಿಕ್ ಆ್ಯಂಡ್ ಅಟ್ಪಾಸ್ಫಿಯರಿಕ್ ಅಡ್ಮಿನಿಸ್ಟ್ರೇಶನ್ (ಎನ್‌ಒಎಎ) ನೇತೃತ್ವದಲ್ಲಿ ಅನುಷ್ಠಾನಗೊಂಡಿರುವ ವಿಶ್ವದ ನಾನಾ ರಾಷ್ಟ್ರಗಳ ಕರಾವಳಿ ಪ್ರದೇಶಗಳ ಕರಾರುವಾಕ್ ಅಧ್ಯಯನ ಯೋಜನೆಗೆ ವಿಶ್ವಸಂಸ್ಥೆಯ ಬೆಂಬಲ ಸಿಕ್ಕಿದೆ.
ಉಪಗ್ರಹಗಳ ಮೂಲಕ ಹಾಗೂ ನೆಲದ ಮೇಲೆ ಅಳವಡಿಸಲಾಗಿರುವ ಸಾಧನಗಳ ಮೂಲಕ ಕರಾವಳಿಯ ಸಂಪತ್ತನ್ನು ಕರಾರುವಾಕ್ ಆಗಿ ಅಳೆಯಲು ರೂಪಿಸ ಲಾಗಿರುವ “ಕಮಿಟಿ ಆನ್ ಅರ್ತ್ ಅಬ್ಸರ್ವೇಶನ್ ಸ್ಯಾಟಲೈಟ್ಸ್ – ಕೋಸ್ಟಲ್ ಅಬ್ಸರ್ವೇಶನ್ಸ್, ಆ್ಯಪ್ಲಿಕೇಶನ್ಸ್, ಸರ್ವೀಸಸ್ ಆ್ಯಂಡ್ ಟೂಲ್ಸ್’ (ಸಿಇಒಎಸ್- ಕೋಸ್ಟ್) ಎಂಬ ಈ ತಂತ್ರಜ್ಞಾನ ನವನವೀನವಾಗಿದೆ. ತಂತ್ರಜ್ಞಾನಗಳ ಮೇಲೆ ಜನರು ಇಟ್ಟಿರುವ ನಂಬಿಕೆಯನ್ನು ಬೆಳೆಸುವಂಥ ತಂತ್ರಜ್ಞಾನ ಇದಾಗಿದ್ದು, ವಿಜ್ಞಾನಿಗಳ ಪಾಲಿಗೆ ಮಾಹಿತಿಯ ಭಂಡಾರವಾಗಿದೆ ಎಂದು ವಿಶ್ವಸಂಸ್ಥೆ ಶ್ಲಾಘಿಸಿದೆ.
ಮತ್ತೂಂದೆಡೆ, ಜಗತ್ತಿನ ರಾಷ್ಟ್ರಗಳಿಗೆ ವಿಶ್ವಸಂಸ್ಥೆ ವಿಧಿಸಿರುವ ಸುಸ್ಥಿರ ಗುರಿಗಳ ಈಡೇರಿಕೆಗೆ “ಸಿಇಒಎಸ್-ಕೋಸ್ಟ್ ತಂತ್ರಜ್ಞಾನ’ ಸಹಾಯಕವಾಗಿದೆ ಎಂದು ಎನ್‌ಒಎಎ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.