ಕ್ಷಣಮಾತ್ರದಲ್ಲೇ ವಾದ- ಪ್ರತಿವಾದಗಳ ಲಿಪ್ಯಂತರ!
Team Udayavani, Feb 22, 2023, 7:47 AM IST
ಹೊಸದಿಲ್ಲಿ: ಕೋರ್ಟ್ ಕೊಠಡಿಯಲ್ಲಿ ವಕೀಲರು ವಾದ-ಪ್ರತಿವಾದ ನಡೆಸುತ್ತಿದ್ದಾರೆ. ಮಧ್ಯೆ ಮಧ್ಯೆ ನ್ಯಾಯಮೂರ್ತಿಗಳು ಒಂದೆರಡು ಪ್ರಶ್ನೆಗಳನ್ನೂ ಹಾಕುತ್ತಾರೆ. ಈ ಎಲ್ಲ ಆಗುಹೋಗುಗಳನ್ನೂ ಒಂದಕ್ಷರವೂ ಬಿಡದಂತೆ ಸಾಧನ ಲಿಪ್ಯಂತರ ಮಾಡುತ್ತಿರುತ್ತದೆ!
ಇದೇ ಮೊದಲ ಬಾರಿಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡು ಮೌಖೀಕ ವಾದ-ಪ್ರತಿವಾದಗಳಿಗೆ ಲಿಖೀತ ರೂಪ ನೀಡುವ ವ್ಯವಸ್ಥೆಯ ಪರೀಕ್ಷೆಯನ್ನು ಸುಪ್ರೀಂ ಕೋರ್ಟ್ ಆರಂಭಿಸಿದೆ. ಸಿಜೆಐ ಡಿ.ವೈ.ಚಂದ್ರಚೂಡ್, “ನಾವೀಗ ಕೋರ್ಟ್‌ನ ವಾದ-ಪ್ರತಿವಾದಗಳ ನೇರ ಲಿಪ್ಯಂತರದ ಸಾಧ್ಯತೆ ಪರೀಕ್ಷಿಸುತ್ತಿದ್ದೇವೆ. ಕನಿಷ್ಠ ಪಕ್ಷ ಸಂವಿಧಾನ ಪೀಠದ ವಿಚಾರಣೆಗಳಲ್ಲಿ ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಪರೀಕ್ಷಿಸೋಣ ಎಂದರು.
ಮಲಯಾಳದಲ್ಲಿ ಹೈಕೋರ್ಟ್ ತೀರ್ಪು
ಪ್ರಾಯೋಗಿ ಕವಾಗಿ ಕೇರಳ ಹೈಕೋರ್ಟ್ ಮಲಯಾಳದಲ್ಲಿ ತೀರ್ಪುಗಳನ್ನು ಪ್ರಕಟಿಸಲು ಪ್ರಾರಂಭಿಸಿದೆ. ಈ ಮೂಲಕ ಪ್ರಾದೇಶಿಕ ಭಾಷೆಯಲ್ಲಿ ತೀರ್ಪು ಪ್ರಕಟಿಸಿದ ಮೊದಲ ಹೈಕೋರ್ಟ್ ಎಂಬ ಹೆಗ್ಗಳಿಕೆಗೆ ಕೇರಳ ಹೈಕೋರ್ಟ್ ಪಾತ್ರವಾ ಗಿದೆ. ಕೇರಳ ಸಿ.ಜೆ. ಎಸ್.ಮಣಿಕುಮಾರ್ ಮತ್ತು ನ್ಯಾ| ಶಾಜಿ ಪಿ. ಚಾಲಿ ಅವರಿದ್ದ ವಿಭಾಗೀಯ ಪೀಠ ನೀಡಿರುವ ಎರಡು ತೀರ್ಪುಗಳು ಮಲಯಾಳ ಭಾಷೆಯಲ್ಲಿ ಲಭ್ಯವಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
NCP Vs NCP: ಶರದ್ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್ ಬಣ
Maharashtra: ಉದ್ದವ್ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.