Surprise; ಕದ್ದಿದ್ದ 37 ರೂ.ವನ್ನು 50 ವರ್ಷ ಬಳಿಕ ಮರಳಿಸಿದ!
ಶ್ರೀಲಂಕಾ ದಂಪತಿ ಮನೆಯಲ್ಲಿ ಜೇಬಿಗಿಳಿಸಿಕೊಂಡಿದ್ದ ತಮಿಳು ನಾಡಿನ ಹುಡುಗ ಈಗ...
Team Udayavani, Dec 14, 2024, 6:45 AM IST
ಚೆನ್ನೈ: ಬಾಲಕನಾಗಿದ್ದಾಗ ಮಾಡಿದ ತಪ್ಪಿಗೆ ತಮಿಳುನಾಡಿನ ವ್ಯಕ್ತಿಯೊಬ್ಬರು ಈಗ ಪ್ರಾಯಶ್ಚಿತ್ತ ಮಾಡಿಕೊಂಡ ಅತ್ಯಂತ ಅಪರೂಪದ ಘಟನೆ ನಡೆದಿದೆ. ಬರೋಬ್ಬರಿ 50 ವರ್ಷಗಳ ಹಿಂದೆ ಶ್ರೀಲಂಕಾದ ದಂಪತಿಯ ಮನೆಯಿಂದ ಕಳವು ಮಾಡಿದ್ದ 37.50 ಲಂಕಾ ರೂಪಾಯಿಗೆ ಪ್ರಾಯಶ್ಚಿತ್ತವಾಗಿ, ಈಗ ತ.ನಾಡಿನ ಉದ್ಯಮಿಯೊಬ್ಬರು ಆ ಮನೆಯ ಮಾಲಕನನ್ನು ಹುಡುಕಿ ಅವರ ಮೂವರು ಮಕ್ಕಳಿಗೆ ತಲಾ 70,000 ಶ್ರೀಲಂಕಾ ರೂಪಾಯಿ ಹಾಗೂ ಹೊಸ ಬಟ್ಟೆಬರೆಗಳನ್ನು ನೀಡಿದ್ದಾರೆ. 1975ರಲ್ಲಿ ರಂಜಿತ್ ಲಂಕಾದಲ್ಲಿ ಮನೆಯೊಂದರ ಶಿಫ್ಟಿಂಗ್ ವೇಳೆ ಸಿಕ್ಕಿದ್ದ 37 ರೂ.ಗಳನ್ನು ಮಾಲಕರಿಗೆ ನೀಡದೇ ಜೇಬಿಗಿಳಿಸಿಕೊಂಡಿದ್ದರು. ತಪ್ಪಿಗೆ ಪ್ರಾಯಶ್ಚಿತ್ತವಾಗಿ ಆ ಕುಟುಂಬವನ್ನು ಹುಡುಕಿ, ಅವರಿಗೆ ಹೆಚ್ಚುವರಿ ಹಣ ನೀಡಿದ್ದಾರೆ. ಇಂಥವರೂ ಇದ್ದಾರೆಯೇ ಎಂದು ಆ ಕುಟುಂಬ ಅಚ್ಚರಿಪಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Forbes; ವಿಶ್ವದ ಅತೀ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ 3 ಭಾರತೀಯರಿಗೆ ಸ್ಥಾನ
AI;ಫೋನ್ ಕೊಡದ ಹೆತ್ತವರ ಹ*ತ್ಯೆಗೈಯ್ಯಲು ಸೂಚಿಸಿದ ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
Switzerland; ಭಾರತದೊಂದಿಗಿನ ತೆರಿಗೆ ಒಪ್ಪಂದಕ್ಕೆ ಗುಡ್‌ಬೈ!
Bangaluru ಟೆಕ್ಕಿ ಮಾದರಿ ಕೇಸ್: ಪತ್ನಿ ಹೆಸರು ಬರೆದು ರಾಜಸ್ಥಾನ ವೈದ್ಯ ಆತ್ಮಹ*ತ್ಯೆ
Revenge; ಪುತ್ರಿಗೆ ಲೈಂಗಿ*ಕ ಕಿರುಕುಳ: ಕುವೈಟ್‌ನಿಂದ ಆಗಮಿಸಿ ಆರೋಪಿಯ ಹ*ತ್ಯೆಗೈದ ಅಪ್ಪ!
MUST WATCH
ಹೊಸ ಸೇರ್ಪಡೆ
Allu Arjun: ಒಂದು ರಾತ್ರಿ ಕಳೆದು ಬೆಳ್ಳಂಬೆಳಗ್ಗೆ ಜೈಲಿನಿಂದ ಹೊರಬಂದ ಪುಷ್ಪರಾಜ್…
Daily Horoscope: ತೊಂದರೆಗಳನ್ನು ಕರೆದುಕೊಳ್ಳ ಬೇಡಿ, ತೊಂದರೆಗೆ ಅಂಜದೆ ಮುಂದುವರಿಯಿರಿ
ಜಗತ್ತಿಗೆ ಸಿರಿಯಾ ತಲೆಬೇನೆಯಾ? ಜಾಗತಿಕವಾಗಿ ಭಯೋತ್ಪಾದನೆ ಹೆಚ್ಚಳಕ್ಕೆ ಮತ್ತಷ್ಟು ಬೆಂಬಲ?
B.C.Road: ಪರ್ಲಿಯಾ: ತಂಡಗಳ ಹೊಡೆದಾಟ; ದೂರು ದಾಖಲು
Udupi: ಶಂಕರಪುರ ಪೇಟೆಯ ಸಮೀಪ ಜನವಸತಿ ಪ್ರದೇಶಕ್ಕೆ ಚಿರತೆ ಲಗ್ಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.