Bhopal: ಉಗ್ರರನ್ನು ಇರಿಸಲಾಗಿದ್ದ ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ…
Team Udayavani, Jan 9, 2025, 1:40 PM IST
ಭೋಪಾಲ್: ಇಲ್ಲಿನ ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಬುಧವಾರ ಸಂಜೆ ಜೈಲು ಅಧಿಕಾರಿ ಕಣ್ಣಿಗೆ ಚೀನಾ ನಿರ್ಮಿತ ಡ್ರೋನ್ ಬಿದ್ದಿದ್ದು ಆದರೆ ಡ್ರೋನ್ ಎಲ್ಲಿಂದ ಬಂತು ಹೇಗೆ ಬಂತು ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಅಧಿಕಾರಿಗಳ ಆರಂಭಿಕ ತನಿಖೆಯಲ್ಲಿ ಚೀನಾದ ನಿರ್ಮಿತ ಡ್ರೋನ್ ಎಂದು ಕಂಡುಬಂದಿದೆ, ಜೊತೆಗೆ ಇದು ಎರಡು ಮಸೂರಗಳನ್ನು ಹೊಂದಿದೆ ಎನ್ನಲಾಗಿದೆ. ಸದ್ಯ ಗಾಂಧಿನಗರ ಪೊಲೀಸರ ತಾಂತ್ರಿಕ ತಜ್ಞರ ತಂಡ ಡ್ರೋನ್‌ನ ತನಿಖೆ ನಡೆಸುತ್ತಿದೆ. ಸಂಪೂರ್ಣ ತನಿಖೆಯ ನಂತರವಷ್ಟೇ ವಿಷಯ ಬಹಿರಂಗಗೊಳ್ಳಲಿದೆ.
ಭಯೋತ್ಪಾದಕರು ಬಂಧಿಯಾಗಿರುವ ಕಾರಾಗೃಹ:
ಭೋಪಾಲ್‌ನ ಕೇಂದ್ರ ಕಾರಾಗೃಹವನ್ನು ದೇಶದ ಸೂಕ್ಷ್ಮ ಜೈಲುಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ ಯಾಕೆಂದರೆ ಈ ಕಾರಾಗೃಹದಲ್ಲಿ ಎಪ್ಪತ್ತಕ್ಕೂ ಹೆಚ್ಚು ಉಗ್ರರನ್ನು ಇರಿಸಲಾಗಿದ್ದು ಜೊತೆಗೆ ಹೆಚ್ಚಿನ ಭದ್ರತೆಯನ್ನೂ ಒದಗಿಸಲಾಗಿದೆ. ಹೀಗಿದ್ದರೂ ಹೈ ಸೆಕ್ಯೂರಿಟಿ ಇರುವ ಜೈಲಿನ ಬಳಿ ಡ್ರೋನ್ ಹೇಗೆ ಬಂತೆಂಬುದೇ ಯಕ್ಷ ಪ್ರಶ್ನೆ.
Bhopal, Madhya Pradesh: A drone was found in the Central Jail in a restricted area on Wednesday.
Malkeet Singh, Additional DCP, Zone 4, Bhopal says, “We received information from the jail regarding this incident yesterday, and we conducted a primary investigation of the drone…… pic.twitter.com/eSCxVvNA6o
— IANS (@ians_india) January 9, 2025
ಇದನ್ನೂ ಓದಿ: ತಮಿಳುನಾಡು : ಮಹಾ ಪ್ರತ್ಯಂಗಿರಾ ದೇವಿ ದೇವಾಲಯಕ್ಕೆ ಡಿ.ಕೆ. ಶಿವಕುಮಾರ್ ಭೇಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ
L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.