Swati Maliwal case: ಬಿಭವ್ ಫೋನ್ನಲ್ಲಿ ದತ್ತಾಂಶ ನಾಶ
Team Udayavani, May 21, 2024, 8:33 PM IST
ನವದೆಹಲಿ: ಆಪ್ ಸಂಸದೆ ಸ್ವಾತಿ ಮಲಿವಾಲ್ ಅವರ ಮೇಲೆ ನಡೆದ ದೌರ್ಜನ್ಯ ಪ್ರಕರಣದಲ್ಲಿ ಬಂಧಿತರಾಗಿರುವ ಬಿಭವ್ ಕುಮಾರ್ನನ್ನು ಮಂಗಳವಾರ ಮುಂಬೈಗೆ ಕರೆದೊಯ್ಯಲಾಗಿದೆ.
ತನಿಖೆಯ ಭಾಗವಾಗಿ ಅವರ ಫೋನ್ನಲ್ಲಿರುವ ದತ್ತಾಂಶ ಸಂಗ್ರಹಿಸಲು ಅವರನ್ನು ಮುಂಬೈಗೆ ಕರೆದೊಯ್ದಿರುವುದಾಗಿ ಮೂಲಗಳು ತಿಳಿಸಿವೆ.
ಪ್ರಕರಣ ದಾಖಲಾದ ನಂತರ ಬಿಭವ್ ಬೇರೆ ವ್ಯಕ್ತಿಗೆ ತಮ್ಮ ಫೋನ್ ನೀಡಿದ್ದರು. ಫೋನ್ ಜಪ್ತಿ ಮಾಡಿದಾಗ ಅದರಲ್ಲಿರುವ ದತ್ತಾಂಶಗಳು ನಾಶವಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಸದ್ಯ ಬಿಭವ್ ಕುಮಾರ್ 5 ದಿನಗಳ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.