Agra: ಆಗ್ರಾದಲ್ಲಿ ತಲೆ ಎತ್ತಿದೆ ತಾಜ್ ಮಹಲ್ ಪ್ರತಿಸ್ಪರ್ಧಿ
Team Udayavani, May 18, 2024, 12:54 PM IST
ಹೊಸದಿಲ್ಲಿ: ಆಗ್ರಾ ಎನ್ನುತ್ತಿದ್ದಂತೆ ನೆನಪಾಗುವುದು ಅಮೃತಶಿಲೆಯಲ್ಲಿ ನಿರ್ಮಾಣವಾಗಿರುವ ಭವ್ಯ ತಾಜ್ ಮಹಲ್! ಆದರೀಗ ಆಗ್ರಾದ ಮತ್ತೂಂದು ಭವ್ಯ ನಿರ್ಮಾಣವಾದ ಸೌಮಿ ಭಾಗ್ ಸಮಾಧ್ ಪ್ರವಾಸಿಗರ ಚಿತ್ತ ಸೆಳೆಯುತ್ತಿದ್ದು, 104 ವರ್ಷಗಳ ಸುದೀರ್ಘ ಸಮಯದ ಈ ನಿರ್ಮಾಣವು ತಾಜ್ ಮಹಲ್‌ಗೆ ಪ್ರತಿಸ್ಪರ್ಧಿ ಎನ್ನುವಂಥ ಪ್ರಶಂಸೆಗೂ ಪಾತ್ರವಾಗುತ್ತಿದೆ.
ರಾಧಾ ಸೋಮಿ ಆಧ್ಯಾತ್ಮ ಪಂಥದ ಸೃಷ್ಟಿಕರ್ತರಾದ ಶಿವ್ ದಯಾಳ್ ಸಿಂಗ್ ಸಮಾಧಿಯನ್ನು ತಾಜ್ ಮಹಲ್‌ನಿಂದ ಕೇವಲ 12 ಕಿ.ಮೀ.ದೂರದಲ್ಲಿರುವ ಸೌಮಿ ಭಾಗ್ ಎಂಬಲ್ಲಿ ನಿರ್ಮಿಸಲಾ ಗಿದೆ. 1922ರಲ್ಲಿ ಈ ಸಮಾಧಿಯ ನಿರ್ಮಾಣ ಕಾರ್ಯ ಆರಂಭ ಗೊಂಡಿ ದ್ದು, 104 ವರ್ಷಗಳ ಬಳಿಕ ನಿರ್ಮಾಣ ಪೂರ್ಣಗೊಂಡಿದೆ. 52 ಬಾವಿಗಳ ಅಡಿಪಾಯ ಮೇಲಿನ 193 ಅಡಿ ಎತ್ತ ರದ ಈ ನಿರ್ಮಾಣವು ಸಂಪೂರ್ಣ ಅಮೃತ ಶಿಲೆಯಿಂದಾಗಿದ್ದು, 31.4 ಅಡಿ ಎತ್ತರದ ಚಿನ್ನ ಲೇಪಿತ ಗುಮ್ಮಟ ಹೊಂದಿದೆ. ಇದು ತಾಜ್ ಮಹಲ್‌ಗಿಂತಲೂ ಎತ್ತರವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra polls: ಗೋಪಾಲ್ ಶೆಟ್ಟಿ ನಾಮಪತ್ರ ಹಿಂಪಡೆಯುವಲ್ಲಿ ಯಶಸ್ವಿಯಾದ ಬಿಜೆಪಿ
Maharashtra polls; ಫಲಿತಾಂಶದ ಬಳಿಕವೇ ಸಿಎಂ ಯಾರೆಂದು ನಿರ್ಧಾರ: ಕಾಂಗ್ರೆಸ್
Andhra; ಮಿತ್ರ ಪಕ್ಷ ಟಿಡಿಪಿಯ ಗೃಹ ಸಚಿವೆಗೇ ವಾರ್ನಿಂಗ್ ನೀಡಿದ ಡಿಸಿಎಂ ಪವನ್ ಕಲ್ಯಾಣ್!
Agra: ಭಾರತೀಯ ವಾಯುಪಡೆ ಮಿಗ್ 29 ಯುದ್ಧ ವಿಮಾನ ಪತನ, ಪೈಲಟ್ ಪಾರು
Jammu Kashmir: ಕಲಂ-370- ವಿಧಾನಸಭೆ ಮೊದಲ ಕಲಾಪದಲ್ಲೇ ಪಿಡಿಪಿ-ಬಿಜೆಪಿ ಕೋಲಾಹಲ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.