ತಾಜ್ ರಕ್ಷಿಸಿ ಇಲ್ಲವೇ ಬೀಳಿಸಿ
Team Udayavani, Jul 12, 2018, 6:00 AM IST
ನವದೆಹಲಿ: “ಒಂದೋ ತಾಜ್‌ಮಹಲ್ ಅನ್ನು ಮೂಲರೂಪಕ್ಕೆ ತನ್ನಿ, ಇಲ್ಲವೇ ಅದನ್ನು ಧ್ವಂಸ ಗೊಳಿಸಿ.’ ಹೀಗೆಂದು ಕೇಂದ್ರ ಹಾಗೂ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಕಿಡಿಕಾರಿದ್ದು ಸುಪ್ರೀಂ ಕೋರ್ಟ್. ಪ್ರೇಮಸೌಧದ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳದ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ನ್ಯಾಯಾಲಯ, ನಿಮ್ಮ ಆಲಸಿತನ ದಿಂದ ಸ್ಮಾರಕ ಹಾಳಾಗುತ್ತಿದೆ ಎಂದು ಕಿಡಿಕಾರಿತು.
ಆದೇಶದ ಹೊರತಾಗಿಯೂ ಉ.ಪ್ರದೇಶ ಸರ್ಕಾರ ಇನ್ನೂ ತಾಜ್ ರಕ್ಷಣೆ ಕುರಿತ ವಿಷನ್ ಡಾಕ್ಯುಮೆಂಟ್ ಸಲ್ಲಿಸಿಲ್ಲ. ನೀವು ಈಗಾಗಲೇ ನಿರ್ಧರಿಸಿದ್ದರೆ, ಅದನ್ನು ಮುಚ್ಚಿಬಿಡಿ ಅಥವಾ ನೆಲಕ್ಕುರುಳಿಸಿಬಿಡಿ ಎಂದೂ ನ್ಯಾ.ಮದನ್ ಬಿ ಲೋಕುರ್ ಮತ್ತು ದೀಪಕ್ ಗುಪ್ತಾ ಅವರಿದ್ದ ಪೀಠ ಹೇಳಿತು. ಜತೆಗೆ, ಟಿವಿ ಟವರ್‌ನಂತೆ ಕಾಣುವ ಐಫೆಲ್ ಟವರ್ ಅನ್ನು ನೋಡಲು 8 ಕೋಟಿ ಮಂದಿ ಹೋಗುತ್ತಾರೆ. ಆದರೆ, ಐಫೆಲ್ ಟವರ್‌ಗಿಂತಲೂ ಸುಂದರವಾಗಿರುವ ತಾಜ್, ದೇಶದ ವಿದೇಶಿ ವಿನಿಮಯ ಸಮಸ್ಯೆ ಯನ್ನೂ ನೀಗಿಸಬಲ್ಲದು. ಹಾಗಿದ್ದರೂ, ನಿಮ್ಮ ಸೋಮಾರಿತನದಿಂದ ದೇಶಕ್ಕೆ ಆಗುವಂಥ ನಷ್ಟವನ್ನು ನೀವು ಯೋಚಿಸಿ ದ್ದೀರಾ ಎಂದು ಖಡಕ್ಕಾಗಿ ಪ್ರಶ್ನಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipur ಘಟನೆಗಳಿಗೆ ಕ್ಷಮೆ ಕೇಳಿದ ಸಿಎಂ: ಪ್ರಧಾನಿ ಏಕೆ ಭೇಟಿ ನೀಡಿಲ್ಲ ಎಂದ ಕಾಂಗ್ರೆಸ್
Delhi: ಪತ್ನಿಯಿಂದ ವಿಚ್ಛೇದನ ಪಡೆಯುವ ಹಂತದಲ್ಲಿದ್ದ ವ್ಯಕ್ತಿ ನೇಣಿಗೆ ಶರಣು
Kutch; 3.2 ತೀವ್ರತೆಯ ಭೂ ಕಂಪನ
Lucknow; ಯುವಕನಿಂದ ತಾಯಿ ಮತ್ತು ನಾಲ್ವರು ಸಹೋದರಿಯರ ಬರ್ಬರ ಹ*ತ್ಯೆ!
BJP ತಪ್ಪುಗಳನ್ನು ಆರ್‌ಎಸ್‌ಎಸ್ ಬೆಂಬಲಿಸುತ್ತದೆಯೇ? ಭಾಗವತ್ ರನ್ನು ಪ್ರಶ್ನಿಸಿದ ಕೇಜ್ರಿವಾಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.