58 ನಿಮಿಷಗಳಲ್ಲಿ 46 ಖಾದ್ಯ ಸಿದ್ಧ ತ.ನಾಡಿನ ಬಾಲಕಿ ವಿಶ್ವದಾಖಲೆ
Team Udayavani, Dec 17, 2020, 1:30 AM IST
ಚೆನ್ನೈ: ಒಂದು ಗಂಟೆಯಲ್ಲಿ ಒಬ್ಬ ನಿಪುಣ ಬಾಣಸಿಗ ಎಷ್ಟು ಖಾದ್ಯ ಗಳನ್ನು ತಯಾರಿಸಬಲ್ಲ? ಹೋಗಲಿ ನೀವೆಷ್ಟು ಮಾಡಬಲ್ಲಿರಿ? ಗರಿಷ್ಠ ಹತ್ತು ಎನ್ನಬಹುದೇನೋ?
ಕೇರಳದ 10 ವರ್ಷದ ಬಾಲಕಿಯೊಬ್ಬಳು 1 ಗಂಟೆಯೊಳಗೆ 30 ಖಾದ್ಯಗಳನ್ನು ತಯಾರಿಸಿ ಗಿನ್ನೆಸ್ ವಿಶ್ವದಾಖಲೆ ನಿರ್ಮಿಸಿದ್ದಳು. ಇದೀಗ ತಮಿಳುನಾಡಿನ ಸಿ.ಎನ್.ಲಕ್ಷ್ಮೀ ಸಾಯಿ ಶ್ರೀ ಎಂಬ ಬಾಲಕಿ ಬರೀ 58 ನಿಮಿಷಗಳಲ್ಲಿ 46 ಖಾದ್ಯಗಳನ್ನು ತಯಾರಿಸಿ, ಎಲ್ಲರನ್ನೂ ದಂಗುಬಡಿಸಿದ್ದಾಳೆ. ಎಲ್ಲವೂ ತಮಿಳುನಾಡಿನ ಸಾಂಪ್ರದಾಯಿಕ ಆಹಾರಗಳು. ಈ ಘಟನೆಯನ್ನು ಖುದ್ದು ವೀಕ್ಷಿಸಿದ ಗಿನ್ನೆಸ್ ಅಧಿಕಾರಿಗಳು ವಿಶ್ವದಾಖಲೆಯ ಪ್ರಮಾಣ ಪತ್ರವನ್ನು ನೀಡಿದ್ದಾರೆ. ಅಂದಹಾಗೆ ಆಕೆ ಈ ಕೌಶಲ ಕಲಿತಿದ್ದು ಕೊರೊನಾ ದಿಗ್ಬಂಧನದ ವೇಳೆ. ಆ ವೇಳೆ ತಾಯಿ ಕಲೈಮಗಳ್‌ರೊಂದಿಗೆ ಜಾಸ್ತಿ ಬೆರೆಯುತ್ತಿದ್ದ ಲಕ್ಷ್ಮೀ ಒಂದೊಂದೇ ಖಾದ್ಯಗಳನ್ನು ಕಲಿಯುತ್ತ ಹೋದಳು. ಈ ವೇಗವನ್ನು ನೋಡಿ ವಿಶ್ವದಾಖಲೆಗೆ ಸ್ಪರ್ಧಿಸುವ ಮನಸ್ಸನ್ನು ಮಾಡಿ, ಅದರಲ್ಲಿ ಯಶಸ್ವಿಯಾಗಿದ್ದಾಳೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
MUST WATCH
ಹೊಸ ಸೇರ್ಪಡೆ
Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್ ಹೂಡಾ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.