ದೇಗುಲದ ಆಭರಣ ಕರಗಿಸಿ ಗೋಲ್ಡ್ ಬಾರ್ ತಯಾರು!
Team Udayavani, Sep 9, 2021, 6:55 AM IST
ಚೆನ್ನೈ: ತಮಿಳುನಾಡಿನ ಹಿಂದೂ ದೇಗುಲಗಳಿಗೆ ಭಕ್ತರು ಕೊಟ್ಟಿರುವ ಸಣ್ಣ ಗಾತ್ರದ ಚಿನ್ನಾಭರಣಗಳನ್ನು ಕರಗಿಸಲು ರಾಜ್ಯದ ದತ್ತಿ ಇಲಾಖೆ ಮುಂದಾಗಿದೆ.
ಕಳೆದ 10 ವರ್ಷಗಳಿಂದ ಹಿಂದೂ ದೇಗುಲಗಳಿಗೆ ಬಂದಿರುವ ಅಪಾರ ಪ್ರಮಾಣದ ಸಣ್ಣ ಗಾತ್ರದ ಚಿನ್ನದ ಆಭರಣಗಳು ಹಾಗೆಯೇ ಉಳಿದಿವೆ. ಅವನ್ನೆಲ್ಲ ಕರಗಿಸಿ, ಬಾರ್ ಮಾಡಿಸಿ ಅದನ್ನು ಬ್ಯಾಂಕ್‌ನಲ್ಲಿ ಇಡಲಾಗುವುದು. ಅಲ್ಲಿಂದ ಹಣ ತೆಗೆದು ಅದನ್ನು ಸರಕಾರ ದೇವಸ್ಥಾನಗಳ ಅಭಿವೃದ್ಧಿ ಮತ್ತು ಇತರ ಅಭಿವೃದ್ಧಿ ಕೆಲಸಗಳಿಗೆ ಬಳಸಿಕೊಳ್ಳಲಿದೆ ಎಂದು ಮುಜರಾಯಿ ಸಚಿವ ಶೇಖರ್ ಬಾಬು ತಿಳಿಸಿದ್ದಾರೆ.
ಹಿಂದೂ ದೇಗುಲಗಳನ್ನು ಡಿಎಂಕೆಯ ಲೂಟಿಯ ದಾಸ್ತಾನು ಕೇಂದ್ರವನ್ನಾಗಿಸಲು ತಮಿಳುನಾಡು ಸರಕಾರ ಹೊರಟಿದೆ. ಅಧಿಕಾರ ದುರ್ಬಳಕೆ ಮಾಡುತ್ತಿರುವ ತ.ನಾಡು ಸರಕಾರದ ವಿರುದ್ಧ ನಾವು ಕೋರ್ಟ್ ಮೆಟ್ಟಿಲೇರುತ್ತೇವೆ. ಈ ತಿಂಗಳಲ್ಲೇ ನಾನು ರಿಟ್ ಅರ್ಜಿ ಸಲ್ಲಿಸುತ್ತೇನೆ.-ಸುಬ್ರಹ್ಮಣ್ಯಂ ಸ್ವಾಮಿ, ಬಿಜೆಪಿ ರಾಜ್ಯಸಭಾ ಸದಸ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
UP bypolls; ನಿಯಮ ಉಲ್ಲಂಘನೆ: 7 ಪೊಲೀಸರನ್ನು ಅಮಾನತುಗೊಳಿಸಿದ ಚುನಾವಣ ಆಯೋಗ
Kallakurichi ಕಳ್ಳಭಟ್ಟಿ ದುರಂತ: ಪ್ರಕರಣ ಸಿಬಿಐಗೆ ನೀಡಿದ ಮದ್ರಾಸ್ ಹೈಕೋರ್ಟ್
Tragedy: ಶಾಲಾ ಆವರಣದಲ್ಲೇ ಶಿಕ್ಷಕಿಯ ಬರ್ಬರ ಹತ್ಯೆ… ಮದುವೆ ನಿರಾಕರಿಸಿದ್ದೆ ಮುಳುವಾಯಿತು
Panaji: 55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭಕ್ಕೆ ಕ್ಷಣಗಣನೆ ಆರಂಭ
Viral: ಮದುವೆ ಸಂಭ್ರಮದಲ್ಲಿ 20 ಲಕ್ಷ ರೂಪಾಯಿಯನ್ನು ಗಾಳಿಯಲ್ಲಿ ಎಸೆದ ಅತಿಥಿಗಳು.!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.