Tamil Nadu University; ಕುಲಪತಿ ನೇಮಕ: ಸಿಎಂ, ಗೌರ್ನರ್ ನಡುವೆ ಮತ್ತ ಸಂಘರ್ಷ
Team Udayavani, Dec 23, 2024, 6:45 AM IST
ಚೆನ್ನೈ: ತಮಿಳುನಾಡಿನ 4 ವಿವಿಗಳಿಗೆ ಕುಲಪತಿಗಳನ್ನು ನೇಮಕ ಮಾಡುವ ಕುರಿತಾಗಿ ಡಿಎಂಕೆ ಸರ ಕಾ ರ ಹಾಗೂ ರಾಜ್ಯಪಾಲ ಆರ್.ಎನ್.ರವಿ ನಡುವೆ ಹೊಸ ಸಂಘರ್ಷ ಏರ್ಪಟ್ಟಿದೆ. ಕುಲಪತಿ ನೇಮಕಕ್ಕೆ ರಚನೆ ಮಾಡಲಾಗುವ ಶೋಧ ಸಮಿತಿಯಲ್ಲಿ ಯುಜಿಸಿ ಯಿಂದ ನಾಮನಿರ್ದೇಶಿತರಾಗುವ ಒಬ್ಬ ಸದಸ್ಯ ಸೇರಿ 4 ಮಂದಿ ಇರಬೇಕು ಎಂದು ರಾಜ್ಯಪಾಲರು ವಾದಿಸುತ್ತಿದ್ದಾರೆ. ಆದರೆ 4 ಸದಸ್ಯರ ಆವಶ್ಯಕತೆ ಇಲ್ಲ. ಕೇವಲ 3 ಮಂದಿ ಇದ್ದರೆ ಸಾಕು ಎಂದು ಸರ ಕಾ ರ ಹೇಳಿದೆ. ಈ ನಡುವೆ, ಅಣ್ಣಾಮಲೈ ವಿವಿಗೆ ಕುಲಪತಿ ನೇಮಕ ಮಾಡಲು ರಚಿಸಲಾಗಿರುವ ಶೋಧ ಸಮಿತಿ ರದ್ದು ಮಾಡಲು ಕೋರಿ ರಾಜ್ಯಪಾಲರು ಸರ ಕಾ ರಕ್ಕೆ ಪತ್ರ ಬರೆದಿದ್ದಾರೆ. ಸರ ಕಾ ರ ಮತ್ತು ರಾಜ್ಯಪಾಲರ ನಡುವಿನ ಸಂಘರ್ಷದಿಂದಾಗಿ ಕೆಲವು ತಿಂಗಳುಗಳಿಂದ ವಿವಿಗಳು ಕುಲಪತಿಗಳಿಲ್ಲದೆ ಕಾರ್ಯ ನಿರ್ವಹಿಸುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Tollywood: ‘ಗೇಮ್ ಚೇಂಜರ್ʼಗೆ ರಾಮ್ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.