![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Dec 15, 2022, 7:18 PM IST
ಹೈದರಾಬಾದ್: ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯಲ್ಲಿ ಮೂರು ದಿನಗಳಿಂದ ಬಂಡೆಕಲ್ಲುಗಳ ಎಡೆಯಲ್ಲಿ ಸಿಲುಕಿದ್ದ ಸಿ.ರಾಜು ಎಂಬಾತನನ್ನು ಗುರುವಾರ ರಕ್ಷಿಸಲಾಗಿದೆ.
ರೆಡ್ಡಿಪೇಟ ಗ್ರಾಮಕ್ಕೆ ಸೇರಿದ ಈ ವ್ಯಕ್ತಿ ಮಂಗಳವಾರ ಅರಣ್ಯಕ್ಕೆ ಬೇಟೆಗಾಗಿ ತೆರಳಿದ್ದ. ಪ್ರಾಣಿಗಳನ್ನು ಹುಡುಕುತ್ತಾ ತೆರಳಿದ್ದ ರಾಜು ಎರಡು ಬೃಹತ್ ಬಂಡೆಗಳ ಎಡೆಗೆ ಜಾರಿ ಸಿಲುಕಿದ್ದ. ಮೊಬೈಲ್ ತೆಗೆಯುವ ಸಂದರ್ಭದಲ್ಲಿ ಈ ಫಜೀತಿ ಉಂಟಾಗಿದೆ. ಆತನ ಜತೆಗೆ ಇದ್ದ ಸ್ನೇಹಿತ ಕುಟುಂಬ ಸದಸ್ಯರು ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದ.
ಹೀಗಾಗಿ, ಬುಧವಾರದಿಂದ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಆಹಾರವಿಲ್ಲದೆ ಬಳಲಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Pariksha Pe Charcha: ಸಾರ್ಟ್‌ಫೋನ್‌ಗಿಂತಲೂ ನೀವು ಸಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
You seem to have an Ad Blocker on.
To continue reading, please turn it off or whitelist Udayavani.