ಜೈಲಲ್ಲಿದ್ದುಕೊಂಡೇ ಕಾಶ್ಮೀರ ಅಶಾಂತಿಗೆ ಪ್ಲಾನ್
Team Udayavani, Apr 3, 2017, 12:16 PM IST
ಶ್ರೀನಗರ: ಬಾರಾಮುಲ್ಲಾದ ಜೈಲಲ್ಲಿದ್ದುಕೊಂಡೇ ಉಗ್ರರು ಕಾಶ್ಮೀರ ಸದಾ ಅಶಾಂತಿಯಿಂದಿರುವಂತೆ ಪ್ಲಾನ್ ರೂಪಿಸುತ್ತಿರುವ ಆಘಾತಕಾರಿ ವಿಚಾರ ಇದೀಗ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಾರಾಮುಲ್ಲಾ ಜಿಲ್ಲಾ ಕಾರಾಗೃಹದಿಂದ 16 ಮೊಬೈಲ್ಫೋನ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಮೊಬೈಲ್ ಬಳಸಿ ಬಂಧಿತ ಉಗ್ರರು, ಪಾಕಿಸ್ಥಾನದಲ್ಲಿರುವ ತಮ್ಮ ಸೂತ್ರಧಾರರೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತಿದ್ದರು. ಈ ಮೂಲಕ ಕಾಶ್ಮೀರ ಅಶಾಂತಿಯಿಂದಿರುವಂತೆ ಪ್ಲಾನ್ ರೂಪಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.