Thane ನಿಲ್ದಾಣ ದುರಸ್ತಿ: 63 ಗಂಟೆ ರೈಲು ಸಂಚಾರ ಸ್ಥಗಿತ!
Team Udayavani, Jun 1, 2024, 12:33 AM IST
ಮುಂಬಯಿ: ವಾಣಿಜ್ಯ ನಗರ ಮುಂಬಯಿಯ ಜೀವನಾಡಿ ಎನಿಸಿಕೊಂಡ ಸೆಂಟ್ರಲ್ ರೈಲ್ವೇ 63 ಗಂಟೆಗಳ ಕಾಲ ಸ್ಥಗಿತಗೊಂಡ ಕಾರಣ ಸಬ್ಅರ್ಬನ್ ರೈಲು ಸಂಚಾರದಲ್ಲಿ ವಿಳಂಬವಾಗಿ, ಭಾರೀ ಜನದಟ್ಟಣೆ ಉಂಟಾಗಿದೆ. ಥಾಣೆಯ ರೈಲು ನಿಲ್ದಾಣ ಅಗಲೀಕರಣ ಕಾರ್ಯ ನಡೆಯುತ್ತಿರುವುದರಿಂದ ರವಿವಾರದವರೆಗೆ 72 ದೂರ ಪ್ರಯಾಣದ ರೈಲು ಹಾಗೂ 930 ಸಬ್ಅರ್ಬನ್ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ಕಚೇರಿಗೆ ತೆರಳುವ ಲಕ್ಷಾಂತರ ಜನರಿಗೆ ತೊಂದರೆಯಾಗಿದೆ. ಇತರ ಸಾರ್ವಜನಿಕ ಸಾರಿಗೆಗಳಾದ ಬಸ್, ಟ್ಯಾಕ್ಸಿ, ಆಟೋಗಳಿಗೆ ಹೆಚ್ಚಿನ ಸೇವೆ ನೀಡಲು ಮಹಾರಾಷ್ಟ್ರ ಸರಕಾರ ಸೂಚಿಸಿದೆ. ಜತೆಗೆ ರವಿವಾರದವರೆಗೆ ಸಬ್ಅರ್ಬನ್ ರೈಲು ಸೇವೆ ಬಳಸದಂತೆ ಸಾರ್ವಜನಿಕರಿಗೆ ವಿನಂತಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.