Canada;ವಿದೇಶಿ ವಿದ್ಯಾರ್ಥಿಗಳ ಪ್ರವೇಶಕ್ಕೆ 2 ವರ್ಷ ನಿಷೇಧ ಹೇರಿದ ಕೆನಡಾ ಸರಕಾರ
Team Udayavani, Jan 24, 2024, 5:50 AM IST
ಹೊಸದಿಲ್ಲಿ: ಕೆನಡಾದ ವಿವಿಗಳಲ್ಲಿ ಅಧ್ಯಯನ ಮಾಡಬೇಕು ಎಂಬ ಭಾರತೀಯ ವಿದ್ಯಾರ್ಥಿಗಳ ಕನಸಿಗೆ 2 ವರ್ಷಗಳ ತಡೆ ಉಂಟಾಗಿದೆ. ಆ ದೇಶದಲ್ಲಿ ದುಬಾರಿಯಾಗಿ ರುವ ಮನೆ ಬಾಡಿಗೆ, ವಿಪರೀತ ಏರಿರುವ ಆಹಾರದ ಬೆಲೆಯನ್ನು ನಿಯಂತ್ರಣಕ್ಕೆ ತರಲು 2 ವರ್ಷ ಕಾಲ ವಿದೇಶಿ ವಿದ್ಯಾರ್ಥಿಗಳ ಪ್ರವೇಶಕ್ಕೆ ನಿಷೇಧ ಹೇರಿದೆ.
ಅಂದರೆ ಪ್ರತಿ ವರ್ಷ 3.60 ಲಕ್ಷ ವಿದ್ಯಾರ್ಥಿಗಳಿಗೆ ಮಾತ್ರ ಅಲ್ಲಿ ಕಲಿಯಲು ಅವಕಾಶ ಸಿಗಲಿದೆ. 2023ಕ್ಕೆ ಹೋಲಿಕೆ ಮಾಡಿದರೆ ಶೇ.35 ಕಡಿಮೆ. 2023ರಲ್ಲಿ 5.60 ಲಕ್ಷ ವಿದ್ಯಾರ್ಥಿ ವೀಸಾಗಳನ್ನು ನೀಡಲಾಗಿತ್ತು. ಕೆನಡಾದಲ್ಲಿ 2.30 ಲಕ್ಷ ಭಾರತೀಯ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ವಿದೇಶಿ ವಿದ್ಯಾರ್ಥಿಗಳ ಪೈಕಿ ಭಾರತೀಯರ ಪ್ರಮಾಣವೇ ಅತ್ಯಧಿಕವಾಗಿದ್ದು, ಅಲ್ಲಿ ಉದ್ಯೋಗದ ಪರವಾನಗಿ ಪಡೆಯುವು ದು ಸುಲಭ ಎನ್ನುವ ಕಾರಣಕ್ಕೆ ಈ ದೇಶ ವಿದ್ಯಾರ್ಥಿಗಳ ಪ್ರಮುಖ ಆಯ್ಕೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.