2020-21ನೇ ಸಾಲಿನ ಐಟಿಆರ್ ಫೈಲಿಂಗ್: ಈ 9 ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ.


Team Udayavani, Oct 21, 2021, 4:28 PM IST

2020-21ನೇ ಸಾಲಿನ ಐಟಿಆರ್ ಫೈಲಿಂಗ್ :- ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ

ನವದೆಹಲಿ: ಹಣಕಾಸು ವರ್ಷ 2021-22 ಅಥವಾ 2020-21ರ ಹಣಕಾಸು ತೆರಿಗೆ ರಿಟರ್ನ್ (ಐಟಿಆರ್) ಪಾವತಿಸಲು ಫಾರ್ಮ್‌ಗಳನ್ನು ಬಿಡುಗಡೆ ಮಾಡಲಾಗಿದೆ .

ಅತ್ಯಂತ ಮೂಲಭೂತವಾದ – ಐಟಿಆರ್ -1 ಅಥವಾ ಸಹಜ್ ತೆರಿಗೆ ಪಾವತಿಯು ತೆರಿಗದಾರರ ಸಂಬಳ ಪಡೆಯುವ ವರ್ಗಕ್ಕೆ ಈ ವಿಷಯವು ಸಂಬಂಧಿಸಿದ್ದು. ತೆರಿಗೆದಾರರ ಈ ಬಾರಿಯ ನಮೂನೆಯು ಪ್ರತ್ಯೇಕವಾಗಿ ಆಯಾಯ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮೌಲ್ಯಮಾಪಕರ ವಿವರಗಳನ್ನು ಕೇಳುತ್ತದೆ ಮತ್ತು ಭತ್ಯೆಗಳಿಗೆ ವಿನಾಯಿತಿ ನೀಡುವುದಿಲ್ಲ.

ಐಟಿ ರಿಟರ್ನ್‌ ಸಲ್ಲಿಸಲು ಈ ಕೆಳಗಿನ ದಾಖಲೆಗಳು ಅವಶ್ಯಕ:-

  • ಪಾನ್ ಮತ್ತು ಆಧಾರ್‌ ಕಾರ್ಡ್‌ ನಂಬರ್‌ಗಳು ಮತ್ತು ಇತರ ಮೂಲಭೂತ ಮಾಹಿತಿಗಳು.
  • ಸಂಬಳ ಅಥವಾ ಭತ್ಯೆ(ಪೆನ್ಶನ್) ಪಡೆಯುವ ಉದ್ಯೋಗದಾತರಿಂದ ಫಾರ್ಮ್‌ 16 ಅನ್ನು ಹೊಂದಿರಬೇಕು.
  • ಮನೆ ಅಥವಾ ಕಟ್ಟಡಗಳಿಂದ ಬಂದ ಬಾಡಿಗೆಯ ದಾಖಲೆ, ಇದರ ಜೊತೆ ವಿನಾಯಿತಿ ಪಡೆಯಲು ಮನೆಗೆ ಮಾಡಿದ ಸಾಲದ ಪತ್ರಗಳ ಸಾಕ್ಷಿ ಒದಗಿಸಬೇಕು.
  • ಇತರ ಮೂಲಗಳಿಂದ ಬರುವ ಆದಾಯಕ್ಕೆ ದಾಖಲೆಗಳು – ಎಫ್‌ಡಿ ಮತ್ತು ಉಳಿತಾಯ ಖಾತೆಗಳ ವಿವರ ಒದಗಿಸಬೇಕು.

ತೆರೆಗೆ ವಿನಾಯತಿ ಪಡೆಯಲು – ಆದಾಯ ತೆರಿಗೆ ಕಾಯ್ದೆಯ VI – 1  ಅಧ್ಯಾಯದ ಕೆಲವು ವಿವರಗಳು ಇಂತಿವೆ:-

PF/NPS ಗೆ ನಿಮ್ಮ ಕೊಡುಗೆ

  • ನಿಮ್ಮ ಮಕ್ಕಳ ಶಾಲಾ ಬೋಧನಾ ಶುಲ್ಕ
  • ಜೀವ ವಿಮಾ ಪ್ರೀಮಿಯಂನ ದಾಖಲೆ ಪತ್ರಗಳು
  • ರಿಜಿಸ್ಟ್ರೇಷನ್ ಶುಲ್ಕ ಮತ್ತು ನೋಂದಣಿ ಶುಲ್ಕಗಳ ವಿವರಗಳು
  • ನಿಮ್ಮ ಗೃಹ ಸಾಲದ ಮರುಪಾವತಿ ವಿವರ
  • ಇಕ್ವಿಟಿ ಲಿಂಕ್ಡ್ ಸೇವಿಂಗ್ ಸ್ಕೀಮ್/ಮ್ಯೂಚುವಲ್ ಫಂಡ್ ಹೂಡಿಕೆಗಳ ವಿವರ
  • 80G ಗೆ ಅರ್ಹವಾದ ದೇಣಿಗೆಗಳ ವಿವರಗಳೊಂದಿಗೆ ಅವುಗಳ ಸ್ವೀಕೃತಿ ರಶೀದಿಗಳನ್ನು ಒದಗಿಸಬೇಕು.

80/80 ಸಿ, 80 ಸಿಸಿ ಮತ್ತು 80 ಸಿಸಿಡಿ (1) ಸಮ್ಮತಿಸುವ ಒಟ್ಟು ಮೊತ್ತದ ಕಡಿತವು ಗರಿಷ್ಠ ಮಿತಿ 1.5 ಲಕ್ಷಕ್ಕೆ ಸೀಮಿತವಾಗಿರುವಂತೆ ಇರಬೇಕು.

ಇದನ್ನೂ ಓದಿ:- ನಕ್ಸಲ್ ನಂಟು : ವಿಠಲ ಮಲೆಕುಡಿಯ,ತಂದೆ ನಿರ್ದೋಷಿ ಎಂದ ಕೋರ್ಟ್

  • ಅಧ್ಯಾಯ VIA ಭಾಗ ಬಿ ಅಡಿಯಲ್ಲಿ ಯಾವುದೇ ಕಡಿತವನ್ನು ಪಡೆಯುವ ಉದ್ದೇಶಕ್ಕಾಗಿ ನೀವು ಏಪ್ರಿಲ್ 1, 2020 ರಿಂದ ಜುಲೈ 31, 3030 ರ ವರೆಗಿನ ಅವಧಿಯನ್ನು ಹೊಂದಿದ ಯಾವುದೇ ಹೂಡಿಕೆ/ಠೇವಣಿ/ಪಾವತಿಗಳನ್ನು ಮಾಡಿದ್ದರೆ ಅವುಗಳ ವಿವರಗಳನ್ನು ಶೆಡ್ಯುಲ್‌ DI ಅನ್ನು ಭರ್ತಿ ಮಾಡುವಲ್ಲಿ ವಿವರಗಳನ್ನು ಒದಗಿಸಿ.
  • ನಿಮ್ಮ ನಮೂನೆ 26AS ನಲ್ಲಿ ಲಭ್ಯವಿರುವಂತೆ ತೆರಿಗೆ ಪಾವತಿ ವಿವರಗಳನ್ನು ಪರಿಶೀಲಿಸಿ. ಅವುಗಳು ನಿಮ್ಮ ಆದಾಯ ಮತ್ತು ಈ ಹಿಂದೆ ಪಾವತಿಸಿದ ತೆರಿಗೆಯ ವಿವರಗಳ ಆಧಾರದಲ್ಲಿ ವೈಯಕ್ತಿಕ ಹಣಕಾಸಿನ ವಿವರಗಳಿರುತ್ತವೆ.
  • ಟಿಡಿಎಸ್ ವಿವರಗಳು:- ನಿಮ್ಮ ನಮೂನೆ 16 (ಸಂಬಳಕ್ಕಾಗಿ), 16A (ಸಂಬಳವಲ್ಲದ) ಮತ್ತು 16C (ಬಾಡಿಗೆ) ಈ ವಿವರಗಳು ಮತ್ತು ಕ್ರೆಡಿಟ್ ಮೊತ್ತವನ್ನು ಪರಿಶೀಲಿಸಿ
  • ಬಾಡಿಗೆದಾರರ ಪ್ಯಾನ್/ಆಧಾರ್
  • ಇತರೆ ಮಾಹಿತಿಗಳು:- ಕೃಷಿ ಆದಾಯ, ಲಾಭಾಂಶದಂತಹ ವಿನಾಯಿತಿ ಹೊಂದಿದ ಆದಾಯ ವಿವರಗಳನ್ನು ಗಮನಿಸಿ. ಭಾರತದಲ್ಲಿ ಇರುವ ಎಲ್ಲಾ ಸಕ್ರಿಯ ಬ್ಯಾಂಕ್ ಖಾತೆಗಳ ವಿವರಗಳನ್ನು ಒದಗಿಸಿ. (ಮರುಪಾವತಿ ಕ್ರೆಡಿಟ್‌ಗಾಗಿ ಕನಿಷ್ಠ ಒಂದು ಖಾತೆಯನ್ನು ಆಯ್ಕೆ ಮಾಡಬೇಕು)

ತೆರಿಗೆ ಪಾವತಿದಾರರು 2020-21ರ ಹಣಕಾಸು ವರ್ಷಕ್ಕೆ (AY 2021-22) ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಸಲಿದ್ದಾರೆ. 2020-21ರ ಹಣಕಾಸು ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸುವ ಗಡುವನ್ನು ಕೇಂದ್ರ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಮತ್ತು ತೆರಿಗೆದಾರರಿಗೆ ಪರಿಹಾರ ನೀಡುವ ಸಲುವಾಗಿ ವಿಸ್ತರಿಸಿದೆ. ಐಟಿಆರ್ ಸಲ್ಲಿಸುವ ಹೊಸ ಗಡುವು ಸೆಪ್ಟೆಂಬರ್ 30 ರಿಂದ ಡಿಸೆಂಬರ್ 31, 2021 ಕ್ಕೆ ಬದಲಾಗಿದೆ.

ಟಾಪ್ ನ್ಯೂಸ್

ರಾಜ್ಯದಲ್ಲಿ ಕೇರಳದ ಅಸುರಕ್ಷಿತ ಕುರುಕಲು ತಿಂಡಿ ಮಾರಾಟ

ರಾಜ್ಯದಲ್ಲಿ ಕೇರಳದ ಅಸುರಕ್ಷಿತ ಕುರುಕಲು ತಿಂಡಿ ಮಾರಾಟ

NIA: ರಾಮೇಶ್ವರಂ ಕೆಫೆ ಸ್ಫೋಟ ಉಗ್ರ ಪಾಕ್‌ನಲ್ಲಿ: ಎನ್‌ಐಎಗೆ ಸುಳಿವು

NIA: ರಾಮೇಶ್ವರಂ ಕೆಫೆ ಸ್ಫೋಟ ಉಗ್ರ ಪಾಕ್‌ನಲ್ಲಿ: ಎನ್‌ಐಎಗೆ ಸುಳಿವು

Sukhu

Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?

ಸೀಟ್‌ ಬ್ಲಾಕಿಂಗ್‌ ದಂಧೆ ವಿರುದ್ಧ ಕ್ರಿಮಿನಲ್‌ ಕೇಸ್‌ ಅಸ್ತ್ರ : ಸಚಿವ

Minister Sudhakar: ಸೀಟ್‌ ಬ್ಲಾಕಿಂಗ್‌ ದಂಧೆ ವಿರುದ್ಧ ಕ್ರಿಮಿನಲ್‌ ಕೇಸ್‌ ಅಸ್ತ್ರ

Donald-Trumph

Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ

Ajit Pawar

Yogi ‘ಬಟೇಂಗೆ’ಹೇಳಿಕೆ ಒಪ್ಪಲ್ಲ ಎಂದ ಅಜಿತ್‌: ಮಹಾಯುತೀಲಿ ಬಿರುಕು?

canada

Canada; ನಮ್ಮಲ್ಲಿರುವ ಎಲ್ಲ ಹಿಂದೂಗಳು ಮೋದಿ ಬೆಂಬಲಿಗರಲ್ಲ: ಟ್ರಾಡೋ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sukhu

Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?

Ajit Pawar

Yogi ‘ಬಟೇಂಗೆ’ಹೇಳಿಕೆ ಒಪ್ಪಲ್ಲ ಎಂದ ಅಜಿತ್‌: ಮಹಾಯುತೀಲಿ ಬಿರುಕು?

tirupati

Supreme Court; ಧರ್ಮಕ್ಕೊಂದು ರಾಜ್ಯ ಕೂಡದು: ತಿರುಪತಿ ಕುರಿತ ಅರ್ಜಿ ತಿರಸ್ಕೃತ

1-eeee

1857 ಸಿಪಾಯಿ ದಂಗೆ ಕಾಲದ ಶಸ್ತ್ರಾಸ್ತ್ರ ಹೊಲದಲ್ಲಿ ಪತ್ತೆ!

Modi 2

BJP; ಒಂದಾಗಿದ್ದರಷ್ಟೇ ಸುರಕ್ಷೆ: ಯೋಗಿ ಬಳಿಕ ಮೋದಿ ಹೊಸ ಸ್ಲೋಗನ್‌!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

ರಾಜ್ಯದಲ್ಲಿ ಕೇರಳದ ಅಸುರಕ್ಷಿತ ಕುರುಕಲು ತಿಂಡಿ ಮಾರಾಟ

ರಾಜ್ಯದಲ್ಲಿ ಕೇರಳದ ಅಸುರಕ್ಷಿತ ಕುರುಕಲು ತಿಂಡಿ ಮಾರಾಟ

NIA: ರಾಮೇಶ್ವರಂ ಕೆಫೆ ಸ್ಫೋಟ ಉಗ್ರ ಪಾಕ್‌ನಲ್ಲಿ: ಎನ್‌ಐಎಗೆ ಸುಳಿವು

NIA: ರಾಮೇಶ್ವರಂ ಕೆಫೆ ಸ್ಫೋಟ ಉಗ್ರ ಪಾಕ್‌ನಲ್ಲಿ: ಎನ್‌ಐಎಗೆ ಸುಳಿವು

Sukhu

Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?

ಸೀಟ್‌ ಬ್ಲಾಕಿಂಗ್‌ ದಂಧೆ ವಿರುದ್ಧ ಕ್ರಿಮಿನಲ್‌ ಕೇಸ್‌ ಅಸ್ತ್ರ : ಸಚಿವ

Minister Sudhakar: ಸೀಟ್‌ ಬ್ಲಾಕಿಂಗ್‌ ದಂಧೆ ವಿರುದ್ಧ ಕ್ರಿಮಿನಲ್‌ ಕೇಸ್‌ ಅಸ್ತ್ರ

Donald-Trumph

Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.