2025ಕ್ಕೆ ಜೀವಿತಾವಧಿ 70ಕ್ಕೆ ಏರಿಕೆ?
Team Udayavani, Mar 17, 2017, 8:02 AM IST
ಹೊಸದಿಲ್ಲಿ: ಸುಖೀ ಭಾರತಕ್ಕೆ ನರೇಂದ್ರ ಮೋದಿ ಸರಕಾರ “ರಾಷ್ಟ್ರೀಯ ಆರೋಗ್ಯ ನೀತಿ’ ಜಾರಿಗೊಳಿಸಲು ಮುಂದಾಗಿದೆ. ಲೋಕಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಈ ಹೊಸ ಕಾಯ್ದೆ ಕುರಿತು ಪ್ರಸ್ತಾವಿಸಿದ್ದು, 2025ರ ವೇಳೆಗೆ ಭಾರತೀಯರ ಜೀವಿತಾವಧಿ 70ಕ್ಕೆ ಏರಿಸಲು ಈ ಪಾಲಿಸಿ ನೆರವಾಗಲಿದೆ.
ಪ್ರಸ್ತುತ ಭಾರತೀಯರ ಸರಾಸರಿ ಜೀವಿತಾವಧಿ 67.5 ವರ್ಷವಿದೆ. ಅಲ್ಲದೆ, ಸಾರ್ವಜನಿಕರ ಆರೋಗ್ಯಕ್ಕಾಗಿ ಜಿಡಿಪಿಯಲ್ಲಿ ಈಗ ಶೇ.2ರಷ್ಟು ಹಣವನ್ನು ವೆಚ್ಚ ಮಾಡಧಿಲಾಗುತ್ತಿದ್ದು, 2015ರ ವೇಳೆಗೆ 2.5ರಷ್ಟು ಹಣ ನೀಡಲಾಗುವುದು. ಶಾಲೆಗಳು, ಔದ್ಯೋಗಿಕ ಕಚೇರಿಗಳಲ್ಲಿ ಯೋಗ ಪ್ರಚಾರಕ್ಕೆ ಕ್ರಮ ಕೈಗೊಳ್ಳುವುದಾಗಿ ನಡ್ಡಾ ಹೇಳಿದರು.
ನೀತಿಯ ವಿಶೇಷತೆ: ಶಿಶು ಮರಣ, ತಾಯಿಧಿಮರಣ ಪ್ರಮಾಣವನ್ನು ಗಣನೀಯ ಕಡಿಮೆ ಮಾಡುವುದು, ಕಾಲರಾ, ಕುಷ್ಠ, ಆನೆಕಾಲು ರೋಗಗಳನ್ನು 2025ರ ಒಳಗಾಗಿ ನಿರ್ಮೂಧಿಲನೆ, ಆರೋಗ್ಯ ಕೇಂದ್ರಗಳಿಗೆ ಸೌಲಭ್ಯ ಹೆಚ್ಚಳ, ಪ್ರತಿ 1 ಸಾವಿರ ಮಂದಿಗೆ ಸರ್ಕಾರಿ ಆಸ್ಪತ್ರೆಯಲ್ಲಿ 2 ಹಾಸಿಗೆ ನಿಗದಿ, ಸಾಂಕ್ರಾಮಿಕ ರೋಗ, ಮಾನಸಿಕ ಅಸ್ವಸ್ಥತೆಗೆ ಚಿಕಿತ್ಸೆ, ಸಾರ್ವಧಿಜನಿಕ ಆಸ್ಪತ್ರೆಗಳಲ್ಲಿ ಎಲ್ಲ ರೋಗಗಳಿಗೂ ಉಚಿತ ಔಷಧಗಳ ವಿತರಣೆ ಕುರಿತು ಈ ಪಾಲಿಸಿ ಬೆಳಕು ಚೆಲ್ಲಿದೆ. ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ ಔಷಧಗಳ ಉತ್ಪಾದನೆಗೆ ಈ ನೀತಿ ನೆರವಾಗಲಿದೆ. ಗುಣಮಟ್ಟದ ಆರೋಗ್ಯದ ಸೇವೆ, ದಾದಿಗಳ ಜೀವನ ಸುಧಾರಣೆಗೂ ಅದರಲ್ಲಿ ಕ್ರಮ ಕೈಗೊಳ್ಳಲಾಗಿದೆ.
ಭಾರತದ ಆರೋಗ್ಯ ಕ್ಷೇತ್ರದಲ್ಲಿ ಈ ಪಾಲಿಸಿ ಮೈಲುಗಲ್ಲು. 2002ರಲ್ಲಿ ಇಂಥ ಪಾಲಿಸಿ ರಚಿಸಲಾಗಿತ್ತು. ಸುಖೀ ಭಾರತವೇ ನಮ್ಮ ಕನಸಾಗಿದೆ.
ಜೆ.ಪಿ. ನಡ್ಡಾ, ಕೇಂದ್ರ ಆರೋಗ್ಯ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Parcel: ಮನೆಗೆ ಬಂದ ಪಾರ್ಸೆಲ್ ನಲ್ಲಿ ಇದ್ದದ್ದು ವ್ಯಕ್ತಿಯ ಮೃತದೇಹ… ಮಹಿಳೆಗೆ ಶಾಕ್ !
ಹಿಂದೂ ಮುಖಂಡರು ಮಂದಿರ-ಮಸೀದಿ ವಿವಾದ ಕೆದಕುವುದನ್ನು ನಿಲ್ಲಿಸಬೇಕು: ಮೋಹನ್ ಭಾಗ್ವತ್
Om Prakash Chautala: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ವಿಧಿವಶ
Video: ಮೊಟ್ಟೆ ಕದ್ದು ಸಿಕ್ಕಿಬಿದ್ದರೇ ಶಾಲೆಯ ಪ್ರಾಂಶುಪಾಲರು…? ಇಲಾಖೆಯಿಂದ ನೊಟೀಸ್
Human Error: ಮಾನವ ಲೋಪದಿಂದಲೇ CDS ರಾವತ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನ: ವರದಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Udupi: ಗೀತಾರ್ಥ ಚಿಂತನೆ-130: “ನಂದಲ್ಲ, ನಂದಲ್ಲ’ ಎಂಬ ನಿರಂತರ ಅನುಸಂಧಾನ ಮುಖ್ಯ
Buntakal Technical College: ಅಂತಾರಾಷ್ಟ್ರೀಯ ಸಮ್ಮೇಳನ ;ವಿದ್ಯಾರ್ಥಿ ವಿಚಾರ ಸಂಕಿರಣ
Mandya:ಟಿಪ್ಪು ಆಳ್ವಿಕೆ- ಪ್ರವಾಸಿಗರ ಕಣ್ಮನ ಸೆಳೆಯುವ ಜಾಮೀಯಾ ಮಸೀದಿ, ಬೇಸಿಗೆ ಅರಮನೆ
BGT 2024: ಉಳಿದೆರಡು ಪಂದ್ಯಗಳಿಗೆ ಆಸೀಸ್ ತಂಡ ಪ್ರಕಟ: ಮೂರು ಬದಲಾವಣೆ ಮಾಡಿದ ಆಸ್ಟ್ರೇಲಿಯಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.