ಜರ್ಮನಿಯಲ್ಲಿ ಬೃಹತ್ ಸ್ವಸ್ತಿಕ
Team Udayavani, Nov 22, 2017, 6:30 AM IST
ಹೊಸದಿಲ್ಲಿ: ನಾಜಿ ಇತಿಹಾಸ ನೆನಪಿಸುವಂಥ ಕುರುಹೊಂದು ಜರ್ಮನಿಯಲ್ಲಿ ಪತ್ತೆಯಾಗಿದೆ. ನೆಲದಲ್ಲಿ ಹೂತುಹೋಗಿದ್ದ ಬೃಹದಾಕಾರದ ಸ್ವಸ್ತಿಕ ಆಕೃತಿಯೊಂದು ಇಲ್ಲಿಯ ಹಮ್ಬರ್ಗ್ನಲ್ಲಿ ಪತ್ತೆಯಾಗಿದೆ. ನಾಜಿ ಚಿಹ್ನೆಯಾದ ಇದನ್ನು, 70 ವರ್ಷ ಹಳೆಯ ನಾಜಿ ಸ್ಮಾರಕ, ಯುದ್ಧ ಸಂದರ್ಭದಲ್ಲಿ ನಿರ್ಮಿಸಲಾಗಿ ರಬಹುದು ಎಂದು ಅಂದಾಜಿಸಲಾಗಿದೆ. ಉಕ್ಕು ಮತ್ತು ಸಿಮೆಂಟ್ ಬಳಸಿ ಇದನ್ನು ನಿರ್ಮಿಸಲಾಗಿದೆ.
ಇಲ್ಲಿಯ ಹೇನ್ ಕ್ಲಿನ್ ಕ್ರೀಡಾಂಗಣ ನವೀಕರಿಸುವ ವೇಳೆ ನೆಲದಲ್ಲಿ ಹೂತು ಹೋಗಿದ್ದ ಈ ಸ್ವಸ್ತಿಕ ಬುಲ್ಡೋಜರ್ನಿಂದಾಗಿ ಪತ್ತೆ ಯಾಯಿತು. ಈಗಿನ ಕಾಲಘಟ್ಟದಲ್ಲಿ ನಾಜಿ ಗುರು ತುಗಳನ್ನು ಉಳಿಸಿಕೊಳ್ಳುವುದು ಅಪ ರಾಧ ಎಂಬ ಮನಃಸ್ಥಿತಿ ಜರ್ಮನರಲ್ಲಿ ಮನೆ ಮಾಡಿದೆ. ಈ ಸ್ಮಾರಕದ ಕುರಿತು ಸ್ಥಳೀಯ ಆಡಳಿತಕ್ಕೆ ತಿಳಿಸಿದಾಗ, ಅದೂ ಕೂಡ ಇಂಥದ್ದೇ ಮನಃಸ್ಥಿತಿಯಿಂದ ಈ ಸ್ಮಾರಕವನ್ನು ನೋಡಿದೆ. ಸ್ಥಳಕ್ಕೆ ಭೇಟಿ ನೀಡಿದ ಸ್ಥಳೀಯ ರಾಜಕಾರಣಿ, “ಇದು ಕ್ರೂರ ಇತಿಹಾಸದ ಅತ್ಯಂತ ಭೀಭತ್ಸವಾದ ಗುರುತು. ಆದಷ್ಟು ಬೇಗ ಇದನ್ನು ಇಲ್ಲಿಂದ ಹೊರ ಹಾಕಬೇಕು’ ಎಂದಿದ್ದಾರೆ. ದರೆ ಈ ಸ್ವಸ್ತಿಕವನ್ನು ಸ್ಥಳಾಂತ ರಿಸುವುದೋ ಅಥವಾ ಭಗ್ನಗೊಳಿಸುವುದೋ ಎಂದು ಇನ್ನೂ ತೀರ್ಮಾನವಾಗಿಲ್ಲ. ಇದು ತುಂಬಾ ಭಾರವಿರುವ ಕಾರಣ
ಅದನ್ನು ಸ್ಥಳದಲ್ಲೇ ಭಗ್ನಗೊಳಿಸುವುದು ಉತ್ತಮ ಎಂಬ ಅಭಿಪ್ರಾಯ ಹಲವರಿಂದ ವ್ಯಕ್ತ ವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
iPhone: ಕೈತಪ್ಪಿ ಕಾಣಿಕೆ ಹುಂಡಿಗೆ ಬಿದ್ದ ಐಫೋನ್… ಇದು ದೇವರ ಸೊತ್ತು ಎಂದ ಸಿಬ್ಬಂದಿ
Parliament Session: 26 ದಿನಗಳಲ್ಲಿ 7 ಮಸೂದೆಗಳಿಗೆ ಅನುಮೋದನೆ, 65 ಗಂಟೆ ನಷ್ಟ!
Parliament Session: ವಿಪಕ್ಷಗಳ ಕೋಲಾಹಲ ನಡುವೆ ಏಕ ಚುನಾವಣೆ ಮಸೂದೆ ಜೆಪಿಸಿಗೆ
ಜೋಡೋ ಯಾತ್ರೆಯಲ್ಲಿ”ನಗರ ನಕ್ಸಲರು’: ಮಹಾರಾಷ್ಟ್ರ ಸಿಎಂ ಫಡ್ನವೀಸ್
PM Modi: ಇಂದಿನಿಂದ ಮೋದಿ ಕುವೈತ್ ಭೇಟಿ…: 43 ವರ್ಷಗಳ ಬಳಿಕ ಭಾರತದ ಪ್ರಧಾನಿ ಭೇಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Arrest Warrant: ರಾಬಿನ್ ಉತ್ತಪ್ಪ ವಿರುದ್ದ ಬಂಧನ ವಾರೆಂಟ್; ಜೈಲು ಪಾಲಾಗ್ತಾರಾ ಕ್ರಿಕೆಟಿಗ
Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ
M. Chinnaswamy ಸ್ಟಾಂಡ್ಗೆ ಶಾಂತಾ ರಂಗಸ್ವಾಮಿ ಹೆಸರಿಡಲು ಯಾಕೆ ಹಿಂದೇಟು? ಏನಿದು ವಿವಾದ?
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mangaluru: ಸಹಬಾಳ್ವೆ ಬೆಸೆಯುತ್ತಿದೆ ‘ಕುಸ್ವಾರ್’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.