ಸಿಗ್ನಲ್ನಲ್ಲಿ ಭಿಕ್ಷೆ ನೀಡಿದ್ರೂ ಖರೀದಿ ಮಾಡಿದ್ರೂ ದಂಡ
Team Udayavani, Jan 30, 2018, 6:00 AM IST
ಹೊಸದಿಲ್ಲಿ: ಟ್ರಾಫಿಕ್ ಜಂಕ್ಷನ್ನಲ್ಲೋ, ಸಿಗ್ನಲ್ನಲ್ಲೋ ನಿಂತಿದ್ದಾಗ ಭಿಕ್ಷುಕ ಬಂದು, ನಿಮ್ಮ ಕಾರಿನ ಕಿಟಕಿ ಬಡಿದಾಗ, ಅಯ್ಯೋ ಪಾಪ ಎಂದೆನಿಸಿ ಭಿಕ್ಷೆ ಹಾಕುತ್ತೀರಾ? ನಮ್ಮದೇ ಖಾಸಗಿ ಕಾರಲ್ವ, ಹಿಂಬದಿ ಸೀಟಲ್ಲಿ ಕೂರುವ ಮಕ್ಕಳಿಗೂ ಖುಷಿಯಾಗಲಿ ಎಂದು ಡಿವಿಡಿ ಸ್ಕ್ರೀನ್ ಅಳವಡಿಸುತ್ತೀರಾ? ಮೋಟಾರು ವಾಹನಗಳ ಕಾಯ್ದೆ ಪ್ರಕಾರ ಇದು ಸಂಚಾರ ನಿಯಮಗಳ ಉಲ್ಲಂಘನೆ ಯಾದೀತು. ನೀವು ಮಾಡಿದ ಈ ತಪ್ಪಿಗೆ ದಂಡವನ್ನೂ ತೆರಬೇಕಾದೀತು.
ಇಷ್ಟು ಮಾತ್ರವಲ್ಲ, ಅಪಘಾತವಾದಲ್ಲಿ ಕಾರು ಮತ್ತಿತರ ವಾಹನಗಳಿಗೆ ರಕ್ಷಣೆಗಾಗಿ ಹಾಕುವ ಕ್ರ್ಯಾಶ್ ಗಾರ್ಡ್ ಮತ್ತು ಬುಲ್ ಗಾರ್ಡ್ ಅಳವಡಿಕೆ ವಿರುದ್ಧವೂ ಕ್ರಮ ಕೈಗೊಳ್ಳಲು ಅವಕಾಶ ಉಂಟು. ನಿಯಮ ಪ್ರಕಾರ, ಅದಕ್ಕೂ 1 ಸಾವಿರ ರೂ. ವರೆಗೆ ದಂಡ ವಿಧಿಸಲಾಗುತ್ತದೆ.
2015ರಲ್ಲಿ ದಿಲ್ಲಿಯಲ್ಲಿ ನಿಷೇಧಿತ ಪ್ರದೇಶಗಳಲ್ಲಿ ಹಾರನ್ ಮಾಡಬಾರದು ಎಂಬ ನಿಯಮ ಏಕಾಏಕಿ ಅನುಷ್ಠಾನ ಮಾಡ ಲಾಯಿತು. ಕೂಡಲೇ ಅದನ್ನು ಜಾರಿ ಮಾಡಿದ್ದರಿಂದ 14,391 ಮಂದಿ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra: ಏಕ್ನಾಥ್ ಹೇ ತೋ ಸೇಫ್ ಹೇ: ಶಿಂಧೆ ಶಿವಸೇನೆ ಹೊಸ ಮಂತ್ರ
Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ
Maharaja: ಬಾಂಧವ್ಯವೃದ್ಧಿ ಬಳಿಕ 29ಕ್ಕೆ ಚೀನಾದಲ್ಲಿ ಮೊದಲ ಬಾರಿಗೆ ತಮಿಳು ಸಿನಿಮಾ ರಿಲೀಸ್!
Actress: ಫ್ರೆಂಚ್ ಗೆಳೆಯನೊಂದಿಗೆ ಬ್ರೇಕ್ಅಪ್ ಆಗಿದೆ: ಮಲ್ಲಿಕಾ ಶೆರಾವತ್
Chhattisgarh: ಹಳಿ ತಪ್ಪಿದ ಗೂಡ್ಸ್ ರೈಲಿನ 20 ಬೋಗಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.