ಏಷ್ಯಾ ವಲಯಕ್ಕೆ ಮಾಲಿನ್ಯದ ಅಪಾಯ: ಇಸ್ರೋ ಶೋಧನೆ
Team Udayavani, Sep 21, 2017, 9:23 AM IST
ಹೊಸದಿಲ್ಲಿ: ಚೀನ ರಾಜಧಾನಿ ಬೀಜಿಂಗ್ ಮತ್ತು ಹೊಸದಿಲ್ಲಿಯ ಗಾಳಿ ಉಸಿರುಗಟ್ಟುವಷ್ಟು ಮಲಿನವಾದಾಗಲೇ ಏಷ್ಯಾ ಖಂಡದಲ್ಲಿ ಗಾಳಿಯ ಗುಣಮಟ್ಟ ವಿಪರೀತ ಹದಗೆಟ್ಟಿದೆ ಎನ್ನುವ ಬೆಚ್ಚಿಬೀಳಿಸುವ ವಾಸ್ತವ ಅರ್ಥವಾಗಿತ್ತು. ಇದನ್ನು ಪುಷ್ಟೀಕರಿಸುತ್ತಿದೆ ಇಸ್ರೋ ಮತ್ತು ಅಮೆರಿಕದ ನಾಸಾ ನಡೆಸಿರುವ ಜಂಟಿ ಸಂಶೋಧನೆಯ ವರದಿ. ಏಷ್ಯಾ ಭಾಗದಲ್ಲಿ ಏರೋಸಾಲ್ ಕಣಗಳ ಬೃಹತ್ ಪದರ ಸೃಷ್ಟಿಯಾಗಿರುವುದನ್ನು ದೃಢಪಡಿಸಿವೆ ಉಪಗ್ರಹದ ಚಿತ್ರಗಳು.
ಅಂದರೆ ಮಾರಕ ಮಾಲಿನ್ಯಕಾರಕಗಳ ಹೊದಿಕೆಯೇ ನಮ್ಮನ್ನು ಆವರಿಸಿದೆ ಎಂದಾಯಿತು! ಆದಾಗ್ಯೂ ಜ್ವಾಲಾ ಮುಖೀ ಸ್ಫೋಟ ಮತ್ತು ಗಾಳಿಯಿಂದ ಏಳುವಂಥ ನೈಸರ್ಗಿಕ ಧೂಳಿನಿಂದಲೂ ಏರೋಸಾಲ್ ಪದರ ಸೃಷ್ಟಿಯಾಗುತ್ತದೆ. ಈಗ ಪತ್ತೆಯಾಗಿರುವ ಪದರದ ಗಾತ್ರವನ್ನು ನೋಡಿದಾಗ ಮಾನವ ಸೃಷ್ಟಿತ ವಾಯು ಮಾಲಿನ್ಯದ ಪಾತ್ರವೂ ಹೆಚ್ಚಾಗಿದೆ ಎನ್ನುತ್ತಿದೆ ವೈಜ್ಞಾನಿಕ ವಲಯ. ಭೂಮಿ ಯಿಂದ ಸುಮಾರು 16.5-18.5 ಕಿಲೋಮೀಟರ್ ಎತ್ತರದಲ್ಲಿ ಏರೋಸಾಲ್ನ ಸಾಂದ್ರತೆ ಹೆಚ್ಚಾಗಿದೆ. ಇದಷ್ಟೇ ಅಲ್ಲದೆ, ವಾತಾವರಣದಲ್ಲಿ ನೈಟ್ರೇಟ್ನ ಇರುವಿಕೆಯನ್ನೂ ಈಗ ಪತ್ತೆಹಚ್ಚಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.