ವಿಘ್ನ ನಿವಾರಕನ ಸ್ಥಳಾಂತರಕ್ಕೆ ವಿಘ್ನ?

Team Udayavani, Apr 19, 2022, 8:00 AM IST

thumb 5

ವಿಶ್ವ ಪಾರಂಪರಿಕ ತಾಣಗಳಲ್ಲೊಂದಾದ ಕುತುಬ್‌ ಮಿನಾರ್‌ನ ವೀಕ್ಷಣಾ ಗೋಪುರದ ಸಂಕೀರ್ಣದಲ್ಲಿರುವ ಎರಡು ಗಣೇಶ ಮೂರ್ತಿಗಳನ್ನು ಸ್ಥಳಾಂತರಿಸಬೇಕೆಂಬ ವಿಚಾರ ಈಗ ಕೋರ್ಟ್‌ ಮೆಟ್ಟಿಲೇರಿದೆ. ಮತ್ತೆ ಚರ್ಚೆಗೆ ಗ್ರಾಸವಾಗಿರುವ ಕುತುಬ್‌ ಮಿನಾರ್‌ನ ಸಂಕೀರ್ಣದಲ್ಲೇನಿದೆ? ಹಿಂದೂ ಮೂರ್ತಿಗಳ ಬಗ್ಗೆ ಇರುವ ವಾದ, ಪ್ರತಿವಾದಗಳೇನು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಮೂರ್ತಿಗಳಿಗೆ ಮುಕ್ತಿ ಎಂದು?
ಕುತುಬ್‌ ಮಿನಾರ್‌ನ ಅನತಿ ದೂರದಲ್ಲಿಯೇ ಇರುವ ಮಸೀದಿಯ ಗೋಡೆಗಳಿಗೆ ಅಂಟಿಕೊಂಡಿರುವಂತೆ ಗಣೇಶನ 2 ಶಿಲ್ಪಗಳಿವೆ. ಒಂದಕ್ಕೆ ಉಲ್ಟಾ ಗಣೇಶ ಮತ್ತೊಂದಕ್ಕೆ ಪಂಜರದ ಗಣೇಶ ಎಂಬ ಹೆಸರಿವೆ. ಉಲ್ಟಾ ಗಣೇಶನು ತಲೆಕೆಳಗಾಗಿರುವ ಗಣೇಶ ಮೂರ್ತಿಯಾಗಿದ್ದು ಇದು ಉಬ್ಬು ಶಿಲ್ಪದ ಮಾದರಿಯಲ್ಲಿದೆ. ಇದು ಕುತುಬ್‌ ಮಿನಾರ್‌ ಸಂಕೀರ್ಣದಲ್ಲಿರುವ ಖುವಾತ್‌ ಉಲ್‌ ಇಸ್ಲಾಂ ಎಂಬ ಮಸೀದಿಯ ದಕ್ಷಿಣ ದಿಕ್ಕಿನ ಗೋಡೆಯಲ್ಲಿ ಅಡಕವಾಗಿದೆ. ಮತ್ತೊಂದು, ಇದೇ ಮಸೀದಿಯ ಮತ್ತೊಂದು ಪಾರ್ಶ್ವದಲ್ಲಿ ನೆಲಕ್ಕಿಂತ ಕೆಲವು ಇಂಚು ಎತ್ತರದಲ್ಲಿದೆ. ಈ ಮೂರ್ತಿಯನ್ನು ಯಾರೂ ಸ್ಪರ್ಶಿಸಬಾರದು ಎಂದು ಗಣೇಶ ಮೂರ್ತಿಗಳಲ್ಲೊಂದಕ್ಕೆ ಕಬ್ಬಿಣದ ಪಂಜರ ಜೋಡಿಸಿರುವ ಕಾರಣ ಅದಕ್ಕೆ ಪಂಜರದ ಗಣೇಶ ಎಂಬ ಹೆಸರು ಬಂದಿದೆ.

ಮತ್ಯಾವ ಮೂರ್ತಿಗಳಿವೆ ಈ ಸಂಕೀರ್ಣದಲ್ಲಿ?
ಗಣೇಶನ ಮೂರ್ತಿಗಳಲ್ಲದೇ, ಇಲ್ಲಿ ಅನೇಕ ಶಿಲ್ಪಗಳಿವೆ. ರಾಮಾಯಣ ಪುರಾಣ ಬಿಂಬಿಸುವ ಶಿಲ್ಪಗಳೂ ಇವೆ. ವಿಕಾರಗೊಂಡ ದೈವ ಶಿಲ್ಪಗಳಂತೂ ಸಾಕಷ್ಟಿವೆ. ಸರಪಳಿ ಗಂಟೆಗಳ ಶಿಲ್ಪವಂತೂ ನೋಡುಗರ ಮನ ತಣಿಸುತ್ತವೆ.

ಇತಿಹಾಸಕಾರರ ಭಿನ್ನಮತ
ಕೆಲವು ಇತಿಹಾಸಕಾರರ ಪ್ರಕಾರ, ಮಿನಾರ್‌ ಇರುವ ಜಾಗದಲ್ಲಿ ಕುತುಬ್‌ ದೇಗುಲಗಳ ಸಮುಚ್ಚಯವೊಂದಿತ್ತು. ಈ ಬೃಹತ್‌ ಸ್ತಂಭದ ನಿರ್ಮಾಣಕ್ಕಾಗಿ ಈ ಜಾಗದಲ್ಲಿದ್ದ 27 ಹಿಂದೂ ದೇಗುಲಗಳು ಹಾಗೂ ಒಂದು ಜೈನ ದೇವಾಲಯಗಳನ್ನು ಧ್ವಂಸಗೊಳಿಸಿ, ಅವುಗಳ ಅವಶೇಷಗಳನ್ನು ಬಳಸಿಯೇ ಕುತುಬ್‌ ಮಿನಾರ್‌ ಕಟ್ಟಲಾಗಿದೆ ಎಂದು ಹೇಳಲಾಗಿದೆ.

ಆದರೆ, ಇನ್ನೂ ಕೆಲವು ಇತಿಹಾಸಕಾರರು ಕುತುಬ್‌ ಮಿನಾರ್‌ ಅನ್ನು ಹಿಂದೂ ದೇಗುಲಗಳ ಅವಶೇಷಗಳಿಂದ ಕಟ್ಟಿಲ್ಲ ಎಂಬ ವಾದ ಮಂಡಿಸಿದ್ದಾರೆ.

ಟಾಪ್ ನ್ಯೂಸ್

Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ

Kerala High Court: ಸಿಎಂಗೆ ಕಪ್ಪು ಬಾವುಟ ಪ್ರದರ್ಶನ ತಪ್ಪಲ್ಲ

Supreme Court: ಜ್ಞಾನವಾಪಿ ಮತ್ತಷ್ಟು ಸಮೀಕ್ಷೆಗೆ ಕೋರಿಕೆ: ಮಸೀದಿಗೆ ನೋಟಿಸ್‌

Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು

Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ

Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.

Ullala–Encroch

Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ

Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ

Kerala High Court: ಸಿಎಂಗೆ ಕಪ್ಪು ಬಾವುಟ ಪ್ರದರ್ಶನ ತಪ್ಪಲ್ಲ

Kerala High Court: ಸಿಎಂಗೆ ಕಪ್ಪು ಬಾವುಟ ಪ್ರದರ್ಶನ ತಪ್ಪಲ್ಲ

Supreme Court: ಜ್ಞಾನವಾಪಿ ಮತ್ತಷ್ಟು ಸಮೀಕ್ಷೆಗೆ ಕೋರಿಕೆ: ಮಸೀದಿಗೆ ನೋಟಿಸ್‌

Supreme Court: ಜ್ಞಾನವಾಪಿ ಮತ್ತಷ್ಟು ಸಮೀಕ್ಷೆಗೆ ಕೋರಿಕೆ: ಮಸೀದಿಗೆ ನೋಟಿಸ್‌

Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು

Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು

Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ

Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ

Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ

Kerala High Court: ಸಿಎಂಗೆ ಕಪ್ಪು ಬಾವುಟ ಪ್ರದರ್ಶನ ತಪ್ಪಲ್ಲ

Kerala High Court: ಸಿಎಂಗೆ ಕಪ್ಪು ಬಾವುಟ ಪ್ರದರ್ಶನ ತಪ್ಪಲ್ಲ

Supreme Court: ಜ್ಞಾನವಾಪಿ ಮತ್ತಷ್ಟು ಸಮೀಕ್ಷೆಗೆ ಕೋರಿಕೆ: ಮಸೀದಿಗೆ ನೋಟಿಸ್‌

Supreme Court: ಜ್ಞಾನವಾಪಿ ಮತ್ತಷ್ಟು ಸಮೀಕ್ಷೆಗೆ ಕೋರಿಕೆ: ಮಸೀದಿಗೆ ನೋಟಿಸ್‌

Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು

Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು

1-tata

ಮೆಜೆಂಟಾ ಮೊಬಿಲಿಟಿ ಸಂಸ್ಥೆ ವಾಹನ ಬಳಗಕ್ಕೆ ಟಾಟಾ ಏಸ್‌ ಇವಿ ಸೇರ್ಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.