ಅನುಮಾನಾಸ್ಪದ ವಿಮಾನ ಜೈಪುರದಲ್ಲಿ ಲ್ಯಾಂಡಿಂಗ್
Team Udayavani, May 11, 2019, 6:51 AM IST
ಹೊಸದಿಲ್ಲಿ: ಪಾಕಿಸ್ಥಾನದ ಕರಾಚಿಯಿಂದ ಹೊರಟಿದ್ದ ಸರಕು ಸಾಗಣೆ ವಿಮಾನವೊಂದು ಭಾರತದ ವಾಯುನೆಲೆಗೆ ಪ್ರವೇಶಿಸಿದ್ದು ಕೆಲ ಕಾಲ ಆತಂಕ ಮೂಡಿಸಿತ್ತು. ಆರಂಭದಲ್ಲಿ ಭಾರತೀಯ ಏರ್ ಟ್ರಾಫಿಕ್ ಕಂಟ್ರೋಲ್ ಸಂಕೇತಗಳನ್ನು ನಿರ್ಲಕ್ಷಿಸಿದ್ದು ಇನ್ನಷ್ಟು ಗೊಂದಲ ಮೂಡಿಸಿತು. ಹೀಗಾಗಿ ಎರಡು ವಾಯುಪಡೆ ವಿಮಾನಗಳನ್ನು ಕಳುಹಿಸಿ ಬಲವಂತವಾಗಿ ಜೈಪುರದಲ್ಲಿ ಈ ವಿಮಾನವನ್ನು ಇಳಿಸಲಾಗಿದೆ. ಜಾರ್ಜಿಯಾದ ಬಿಲಿಸಿಯಿಂದ ಹೊರಟಿದ್ದ ಈ ವಿಮಾನ ಅಗತ್ಯ ಎಲ್ಲ ಅನುಮತಿಗಳನ್ನೂ ಹೊಂದಿತ್ತು. ಆದರೆ ಪಾಕಿಸ್ಥಾನದಲ್ಲಿ ಲ್ಯಾಂಡ್ ಆಗಿ ಹೊರಟಿದ್ದ ವಿಮಾನ ಭಾರತೀಯ ವಾಯುಗಡಿಯೊಳಕ್ಕೆ ಬಂದರೂ ಭಾರತದ ಎಟಿಎಸ್‌ಗೆ ಸೂಕ್ತ ಮಾಹಿತಿ ನೀಡದೇ ಇದ್ದುದು ಕೆಲಕಾಲ ಗೊಂದಲಕ್ಕೆ ಕಾರಣವಾಗಿತ್ತು. ಅಲ್ಲದೆ ಉತ್ತರ ಗುಜರಾತ್ ಹಾಗೂ ಪಾಕ್ ಗಡಿ ಭಾಗದಲ್ಲಿನ ವಾಯು ಮಾರ್ಗಗಳನ್ನು ಬಂದ್ ಮಾಡಲಾಗಿದ್ದು, ಇದನ್ನು ಉಲ್ಲಂಘಿಸಿ ಈ ಪ್ರದೇಶಕ್ಕೆ ವಿಮಾನ ಆಗಮಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election: ದಿಲ್ಲಿಯಲ್ಲಿ ಗೆದ್ದರೆ ನಿರುದ್ಯೋಗಿಗಳಿಗೆ ಮಾಸಿಕ 8,500: ಕಾಂಗ್ರೆಸ್ ಭರವಸೆ
Delhi ಚುನಾವಣೆ ಎದುರಿಸಲು ಧನಸಹಾಯ ಮಾಡಿ: ದಿಲ್ಲಿ ಸಿಎಂ ಆತಿಶಿ
ಕೊಳೆಗೇರಿ ಜಾಗಗಳನ್ನು ಕಸಿಯಲಿರುವ ಬಿಜೆಪಿ: ಕೇಜ್ರಿವಾಲ್ ಆರೋಪ
Kerala: ಬಾಲ ಆ್ಯತ್ಲೀಟ್ ರೇಪ್: 14 ಮಂದಿಗೆ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್
Sanjay Rawat: “ಐಎನ್‌ಡಿಐಎ’ ಕೂಟ, ಅಘಾಡಿ ವಿಸರ್ಜಿಸಬೇಕು ಎಂದಿಲ್ಲ
MUST WATCH
ಹೊಸ ಸೇರ್ಪಡೆ
Bengaluru: ಏಳನೇ ಆವೃತ್ತಿಯ ಮಣಿಪಾಲ ಮ್ಯಾರಥಾನ್‌ಗೆ ಚಾಲನೆ
Cabinet: ಸಂಕ್ರಾಂತಿ ಬಳಿಕ ಸಂಪುಟ ವಿಸ್ತರಣೆ ಆಗುವುದಿಲ್ಲ: ಡಿ.ಕೆ.ಶಿವಕುಮಾರ್
ಹಸುವಿನ ಕೆಚ್ಚಲು ಕೊಯ್ದ ಪ್ರಕರಣ; ರಾಕ್ಷಸಿ ಕೃತ್ಯ, ನೀಚತನದ ಪರಮಾವಧಿ ಎಂದ ವಿಪಕ್ಷ ನಾಯಕರು
Congress: ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕಿದರೆ ನಿಭಾಯಿಸುವೆ: ಸಚಿವ ರಾಜಣ್ಣ
ಬದರೀನಾಥದಿಂದ ಶಬರಿಮಲೆಗೆ 8000 ಕಿ.ಮೀ ಪಾದಯಾತ್ರೆ; ಕಾಸರಗೋಡಿನ ಯುವಕರ ಸಾಧನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.