Sikkim ಪ್ರವಾಸಿ ವಾಹನಗಳಲ್ಲಿ ಕಸದ ಚೀಲ ಬಳಕೆ ಕಡ್ಡಾಯ
Team Udayavani, Jul 22, 2024, 1:17 AM IST
ಗ್ಯಾಂಗ್ಟಕ್: ಸಿಕ್ಕಿಂ ರಾಜ್ಯ ಪ್ರವೇಶಿಸುವ ಎಲ್ಲ ಟೂರಿಸ್ಟ್ ವಾಹನಗಳು ಇನ್ನು ಮುಂದೆ ಕಸ ವಿಲೇವಾರಿಗಾಗಿ ಕಡ್ಡಾಯವಾಗಿ ದೊಡ್ಡದೊಂದು ಖಾಲಿ ಚೀಲ ತರಬೇಕು ಎಂದು ಪ್ರವಾಸೋದ್ಯಮ ಇಲಾಖೆ ಆದೇಶಿಸಿದೆ. ಪರಿಸರದ ಸ್ವತ್ಛತೆ ಕಾಪಾಡುವ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾ ಗಿದ್ದು, ಟೂರ್ ಗೈಡ್‌ಗಳು, ಟೂರ್ ಏಜೆನ್ಸಿ ಹಾಗೂ ವಾಹನ ಚಾಲಕರು ಈ ಕುರಿತು ಪ್ರವಾಸಿಗಳಿಗೆ ಅರಿವು ಮೂಡಿಸಬೇಕು. ಈ ನಿಯಮ ಪಾಲನೆಯಾಗುತ್ತಿರುವ ಬಗ್ಗೆ ಪೊಲೀಸ್ ತಪಾಸಣೆಯ ಮೂಲಕ ಖಚಿತಪಡಿಸಿ ಕೊಳ್ಳಲಾಗುವುದು, ಯಾವುದೇ ವಾಹನ ನಿಯಮ ಮೀರಿದಲ್ಲಿ ದಂಡ ವಿಧಿಸಲಾಗುವುದು ಎಂದು ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.