ಗಿಡಮೂಲಿಕೆ ಕಳವು: ರಹಸ್ಯವಾಗಿ ಹಿಮಾಲಯ ತಪ್ಪಲಿಗೆ ಚೀನ ಲಗ್ಗೆ
Team Udayavani, Dec 26, 2022, 7:50 AM IST
ಹೊಸದಿಲ್ಲಿ/ಬೀಜಿಂಗ್: ಲಡಾಖ್ ಮತ್ತು ಅರುಣಾಚಲ ಪ್ರದೇಶದಲ್ಲಿ ಪದೇ ಪದೆ ಚೀನ ಸೇನೆ ವಿನಾಕಾರಣ ಅತಿ ಕ್ರಮಿಸಿ ತಂಟೆ ಮಾಡುತ್ತಿದೆ. ಆದರೆ ಡ್ರ್ಯಾಗನ್ ಸೇನೆ ಹಿಮಾಲಯ ಪರ್ವತ ವ್ಯಾಪ್ತಿಯಲ್ಲಿ ಬೆಳೆಯುವ ಕಾರ್ಡಿಸೆಪ್ಸ್ ಎಂಬ ಗಿಡಮೂಲಿಕೆ¿ನ್ನು ಪಡೆದು ಕೊ ಳ್ಳಲೂ ಚೀನ ಸೇನೆ ದೇಶದ ನೆಲಕ್ಕೆ ಸದ್ದಿಲ್ಲದೆ ಬಂದು ಹೋಗು ತ್ತಿರುವ ಅಂಶ ರವಿವಾರ ಬೆಳಕಿಗೆ ಬಂದಿದೆ.
ಇಂಡೋ-ಪೆಸಿಫಿಕ್ ಸೆಂಟರ್ ಫಾರ್ ಸ್ಟ್ರಾಟಜಿಕ್ ಕಮ್ಯೂನಿಕೇಶನ್ಸ್ ಎಂಬ ಸಂಸ್ಥೆ ಚೀನ ಯೋಧರ ಮತ್ತೂಂದು ಕಳ್ಳಾಟವನ್ನು ದೃಢಪಡಿಸಿದೆ. ಈ ಗಿಡ ಮೂಲಿಕೆ ಭಾರತದ ವ್ಯಾಪ್ತಿಯಲ್ಲಿ ಇರುವ ಸಿಕ್ಕಿಂ ಸಹಿತ ಹಿಮಾಲಯ ಪರ್ವತ ಮತ್ತು ಚೀನದ ಕ್ವಿಂಘೈ-ಟಿಬೆಟಿಯನ್ ವ್ಯಾಪ್ತಿ ಯಲ್ಲಿ ಬೆಳೆಯುತ್ತಿದೆ. ಜಗತ್ತಿನ ಮಾರು ಕಟ್ಟೆಯಲ್ಲಿ ಅದಕ್ಕೆ 1,072.50 ಮಿಲಿಯನ್ ಡಾಲರ್ ಬೆಲೆ ಇದೆ.
ಚೀನ ವ್ಯಾಪ್ತಿಯಲ್ಲಿ ಸದ್ಯ ಅದು ಹೇರಳವಾಗಿ ಬೆಳೆಯುತ್ತಿಲ್ಲ. ಹೀಗಾಗಿ ಕಾರ್ಡಿ ಸೆಪ್ಸ್ ಅನ್ನು ಪಡೆದು ಕೊಳ್ಳುವ ನಿಟ್ಟಿನಲ್ಲಿ ರಹಸ್ಯ ವಾಗಿ ಭಾರತಕ್ಕೆ ಬರುತ್ತಿದೆ.
ಅನುಕೂಲವೇನು?
ಇದೊಂದು ಸಾಂಪ್ರದಾಯಿಕ ಔಷಧವಾಗಿದೆ. ಅದನ್ನು ಬಳಕೆ ಮಾಡುವುದರಿಂದ ಉತ್ತಮ ರೀತಿಯ ನಿದ್ರೆ, ಶಕ್ತಿ, ಹಸಿವು, ಕಾಮಾಸಕ್ತಿ, ಸಹನೆ ಸಹಿತ ಹಲವು ಅಂಶಗಳನ್ನು ವೃದ್ಧಿಸಿ ಕೊಳ್ಳಲು ನೆರವಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.