ಹಳಿ ತಪ್ಪಿದ ತಪ್ತಿ-ಗಂಗಾ ಎಕ್ಸ್ ಪ್ರಸ್ ರೈಲು ಬೋಗಿಗಳು : ನಾಲ್ವರಿಗೆ ಗಾಯ
Team Udayavani, Mar 31, 2019, 12:08 PM IST
ಪಟ್ನಾ: ಬಿಹಾರದ ಛಪ್ರಾ ಎಂಬಲ್ಲಿ ತಪ್ತಿ – ಗಂಗಾ ಎಕ್ಸ್‌ಪ್ರಸ್ ರೈಲಿನ 13 ಬೋಗಿಗಳು ಹಳಿತಪ್ಪಿವೆ. ಈ ದುರ್ಘಟನೆಯಲ್ಲಿ ನಾಲ್ವರು ಪ್ರಯಾಣಿಕರು ಗಾಯಗೊಂಡಿರುವುದಾಗಿ ವರದಿಯಾಗಿದೆ. ಇಂದು ಬೆಳಿಗ್ಗೆ 9.45ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಅವಘಡದಲ್ಲಿ ಜೀವಹಾನಿಯಾಗಿರುವ ಕುರಿತಾಗಿ ಇದುವರೆಗೂ ವರದಿಯಾಗಿಲ್ಲ. ರೈಲು ಹಳಿ ತಪ್ಪಲು ಕಾರಣಗಳೇನು ಎನ್ನುವ ಕುರಿತಾಗಿ ಇನ್ನಷ್ಟೇ ತಿಳಿದುಬರಬೇಕಾಗಿದೆ.
Four injured after more than 10 coaches of Tapti-Ganga express train derail near Gautam Asthan,Chhapra in Bihar pic.twitter.com/UuTDn8vD32
— ANI (@ANI) March 31, 2019
ಕಳೆದ ತಿಂಗಳಷ್ಟೇ ಜೋಗ್ ಬಾನಿ – ಆನಂದ್ ವಿಹಾರ್ ಟರ್ಮಿನಲ್ ಸೀಮಾಂಚಲ್ ಎಕ್ಸ್‌ಪ್ರಸ್ ಬಿಹಾರದ ಶಹದಾಯ್ ಬುಝುರ್ಗ್‌ನಲ್ಲಿ ಹಳಿತಪ್ಪಿದ ಪರಿಣಾಮ ಕನಿಷ್ಠ ಆರು ಜನರು ಮೃತಪಟ್ಟಿದ್ದರು ಮಾತ್ರವಲ್ಲದೇ ಹಲವಾರು ಪ್ರಯಾಣಿಕರು ಗಾಯಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.