ಈಕೆ ಶಾಂಪೂಗೆ ರೂಪದರ್ಶಿ; ಹಿಜಾಬ್ ಧರಿಸಿ ಜಾಹೀರಾತಿಗೆ ಪೋಸ್
Team Udayavani, Jan 20, 2018, 11:01 AM IST
ನವದೆಹಲಿ: ಇದೇ ಮೊದಲ ಬಾರಿಗೆ ಹಿಜಾಬ್ ಧರಿಸಿರುವ ಮಹಿಳೆಯೊಬ್ಬರು ಪ್ರಖ್ಯಾತ ಶಾಂಪೂ ಕಂಪನಿಯ ರೂಪದರ್ಶಿಯಾಗಿ ಕಾಣಿಸಿಕೊಂಡಿದ್ದಾರೆ. ಹಿಜಾಬ್ ಧರಿಸಿದಾಕೆ ಕೇಶ ಸೌಂದರ್ಯದ ಬಗ್ಗೆ ಹೇಗೆ ಪ್ರಚಾರ ಮಾಡುತ್ತಾರೆ ಎಂದುಕೊಂಡಿರಾ? ಈ ಥರದ ಪೂರ್ವಗ್ರಹವನ್ನು ಹೋಗಲಾಡಿಸುವುದೇ ಈ ಜಾಹೀರಾತಿನ ಉದ್ದೇಶವಂತೆ. ಅದರಲ್ಲಿ ಕಾಣಿಸಿಕೊಂಡಿರುವ ಹಿಜಾಬ್ ಧಾರಿ ಮುಸ್ಲಿಂ ಮಹಿಳೆ ಅಮೇನಾ ಖಾನ್.
ಇವರು ಬ್ರಿಟನ್ ಮೂಲದ ಸೌಂದರ್ಯ ಕುರಿತ ಬ್ಲಾಗ್ ಬರಹಗಾರ್ತಿ. ತಲೆಗೆ ಗುಲಾಬಿ ಬಣ್ಣದ ಸ್ಕಾರ್ಫ್ ಧರಿಸಿ ಈ ಜಾಹೀರಾತಲ್ಲಿ ಕಾಣಿಸಿಕೊಂಡಿದ್ದಾರೆ. “ಇದೊಂದು ಮನಸ್ಥಿತಿಗಳನ್ನು ಬದಲಾ ಯಿಸುವ ಹೊಸ ಪ್ರಚಾರ ಕಾರ್ಯಕ್ರಮ. ಸ್ಕಾರ್ಫ್ ತೆಗೆದಾಗ ಕೂದಲು ಹೊಳೆಯುತ್ತಿರಬೇಕು ಎಂದು ಬಯಸುತ್ತೇನೆ. ಸ್ಕಾರ್ಫ್ ಧರಿಸುವ ಮಹಿಳೆಯರು ಇದನ್ನೇ ಬಯಸುವುದು.
ಲೋರಿಯಲ್ ಪ್ಯಾರಿಸ್‌ನಂಥ ದೊಡ್ಡ ಕಂಪನಿಯ ಭಾಗವಾಗುತ್ತಿರುವುದರ ಬಗ್ಗೆ ಹೆಮ್ಮೆ ಇದೆ. ಅದರ ಕಳಾಹೀನ ಕೂದಲಿಗೆ ಹೊಳಪು ತರುವ ಶಾಂಪೂ ರೂಪದರ್ಶಿ ಆಗಿದ್ದೇನೆ’ ಎಂದಿದ್ದಾರೆ. “ಎಷ್ಟು ಉತ್ಪನ್ನಗಳು ಹಿಜಾಬ್ ಧರಿಸಿರುವ ಮಹಿಳೆಯನ್ನು ರೂಪದರ್ಶಿ ಮಾಡಿಕೊಂಡಿವೆ? ಕೂದಲ ಆರೈಕೆ ಸ್ವಯಂ ಆರೈಕೆಯ ಭಾಗ. ಹಿಜಾಬ್ ಧರಿಸಿದ ಮಾತ್ರಕ್ಕೆ ಕೂದಲ ಬಗ್ಗೆ ಕಾಳಜಿ ಇರುವುದಿಲ್ಲ ಎಂದಲ್ಲ’ ಎಂದಿದ್ದಾರೆ ಖಾನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?
Jharkhand Polls: ಬುಡಕಟ್ಟು ರಾಜ್ಯದಲ್ಲಿ ಅಧಿಕಾರದತ್ತ ಇಂಡಿಯಾ ಒಕ್ಕೂಟ; ಬಿಜೆಪಿಗೆ ಹಿನ್ನಡೆ
Maharashtra Results 2024: ಮಾಹಾಯುತಿಗೆ ಭರ್ಜರಿ ಜನಮನ್ನಣೆ, ಮಹಾವಿಕಾಸ್ ಅಘಾಡಿಗೆ ಮುಖಭಂಗ
Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್
MUST WATCH
ಹೊಸ ಸೇರ್ಪಡೆ
Bengaluru: ಹನಿಟ್ರ್ಯಾಪ್: ಪ್ರೊಫೆಸರ್ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?
Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.